Google​ ಪರಿಚಯಿಸಿದೆ ಆಂಡ್ರಾಯ್ಡ್​ 13 ಮೊಬೈಲ್​ ಓಎಸ್​; ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿ ಇಲ್ಲಿದೆ

Android 13 mobile OS: ಕಳೆದ ವಾರ ಗೂಗಲ್ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಪ್ಲಾಟ್​ಫಾರ್ಮ್ ವಿತರಣಾ ಸಂಖ್ಯೆಗಳ ಪ್ರಕಾರ 13.3 ಪ್ರತಿಶತದಷ್ಟು ಆಂಡ್ರಾಯ್ಡ್ ಸಾಧನಗಳಲ್ಲಿ ಚಾಲನೆಯಲ್ಲಿದೆ. ಇದು ಕಂಪನಿಯು ಅಂತಿಮ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದ ಕೆಲವೇ ವಾರಗಳ ನಂತರ  ಬರುತ್ತದೆ.

First published: