Android Smartphone​ ಬಳಸುತ್ತಿದ್ದೀರಾ? ಮೇ 11ರಿಂದ ಈ ಫೀಚರ್ಸ್​ ಬಳಕೆಗೆ ಸಿಗೋದಿಲ್ಲ

Android Smartphones | ಸ್ಮಾರ್ಟ್​ಫೋನ್ ಬಿಲ್ಟ್-ಇನ್ ಕಾಲ್ ರೆಕಾರ್ಡರ್ ವೈಶಿಷ್ಟ್ಯದೊಂದಿಗೆ ಬಂದರೆ, ಈ ವೈಶಿಷ್ಟ್ಯವು ಮೇ 11 ರ ನಂತರವೂ ಕಾರ್ಯನಿರ್ವಹಿಸುತ್ತದೆ. ಆದರೆ ನೀವು ಕರೆಗಳನ್ನು ರೆಕಾರ್ಡ್ ಮಾಡಲು ಮೂರನೇ ವ್ಯಕ್ತಿಯ ಅಪ್ಲಿಕೇಶನ್​ಗಳನ್ನು ಬಳಸುತ್ತಿದ್ದರೆ ಮುಂದಿನ ತಿಂಗಳಿನಿಂದ ಆ ಅಪ್ಲಿಕೇಶನ್​ಗಳು ಕಾರ್ಯನಿರ್ವಹಿಸುವುದಿಲ್ಲ.

First published: