Google​ ಹಮ್ಮಿಕೊಂಡಿದೆ ಬಗ್​ ಬೌಂಟಿ ಪ್ರೋಗ್ರಾಂ! ದೋಷ ಕಂಡು ಹಿಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನ

ಸಾಫ್ಟ್​ವೇರ್ ದುರ್ಬಲತೆ ಮತ್ತು ಉತ್ಪನ್ನದ ಪ್ರಾಮುಖ್ಯತೆಯನ್ನು ಅವಲಂಬಿಸಿ, ಓಪನ್ ಸೋರ್ಸ್ ಸಾಫ್ಟ್​ವೇರ್​ನಲ್ಲಿ ದೋಷಗಳನ್ನು ಕಂಡುಹಿಡಿದವರು $ 101 ರಿಂದ $ 31,337 ರವರೆಗೆ ಅಂದರೆ ಸುಮಾರು 8,031 ರಿಂದ ಸುಮಾರು 24,92,403 ರೂ.ಗಳವರೆಗೆ ಬಹುಮಾನವನ್ನು ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

First published: