Google Features: ಫೋಟೋ ಡೌನ್​​ಲೋಡ್​ ಸಂಬಂಧ ಹೊಸ ಫೀಚರ್ಸ್ ಪರಿಚಯಿಸಿದ ಗೂಗಲ್, ಇಲ್ಲಿದೆ ಮಾಹಿತಿ

Google Features: ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಒದಗಿಸುವಲ್ಲಿ Googleಗೆ ಅಗ್ರ ಸ್ಥಾನ. ಈಗ ಇನ್ನೂ ಅನೇಕ ಅನುಕೂಲಕರ ವೈಶಿಷ್ಟ್ಯಗಳನ್ನು ನೀಡುತ್ತದೆ. ಇಮೇಜ್ ರೆಕಗ್ನಿಷನ್ ಟೆಕ್ನಾಲಜಿ ಗೂಗಲ್ ಲೆನ್ಸ್ ನಲ್ಲಿ ಮತ್ತೊಂದು ಹೊಸ ಸೂಪರ್ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ.

First published: