Google: ಆ್ಯಂಡ್ರಾಯ್ಡ್​ನಲ್ಲಿ ಡಿಸ್ಕವರ್​ ಫೀಡ್​​ ಅನ್ನು ತೆಗೆದು ಹಾಕಲಿರುವ ಗೂಗಲ್​!

Google: ಈ ಹೊಸ ವೈಶಿಷ್ಟ್ಯವು ಮುಂದಿನ ದಿನಗಳಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಕ್ರೋಮ್ ಆ್ಯಂಡ್ರಾಯ್ಡ್ ಆವೃತ್ತಿಯಲ್ಲಿ ನೀವು ಹೊಸ ಟ್ಯಾಬ್ ಅನ್ನು ತೆರೆದಾಗ, ಹಲವಾರು ಅಂಶಗಳನ್ನು ಪ್ರದರ್ಶಿಸುವ ಪುಟವನ್ನು ಹೊಂದಿರುವಿರಿ. ಅದರಲ್ಲಿ ಗೂಗಲ್ ಲೋಗೋ, ಹುಡುಕಾಟ ಪಟ್ಟಿ ಮತ್ತು ಡಿಸ್ಕವರ್ ಡ್ರಾಪ್-ಡೌನ್ ಮೆನು ಇರುತ್ತದೆ.

First published: