Google: ಸೈಬರ್​ ದಾಳಿಯಿಂದ ತಪ್ಪಿಸಲು ಗೂಗಲ್​ ಚಾಟ್​​ ಪರಿಚಯಿಸಿದೆ ರೆಡ್​ ವಾರ್ನಿಂಗ್​ ಫೀಚರ್​!

Red Warning: ಕಳೆದ ಕೆಲವು ವರ್ಷಗಳಲ್ಲಿ ಗೂಗಲ್ ಇವೆಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಜೊತೆಗೆ ಹಲವು ಬದಲಾವಣೆಗಳನ್ನು ಮಾಡಿದೆ. ಇದೀಗ ಮತ್ತೊಮ್ಮೆ ಗೂಗಲ್ ತನ್ನ ಚಾಟ್ ಪ್ಲಾಟ್​​ಫಾರ್ಮ್​ನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಈ ಬದಲಾವಣೆ ಏನೆಂದು ತಿಳಿಯೋಣ.

First published: