ಈಗಾಗಲೇ ಡಿಜಿಟಲ್ ಪಾವತಿಕರಣ ‘ಗೂಗಲ್ ಪೇ‘ ಸಾಕಷ್ಟು ಜನರಿಗೆ ಉಪಯೋಗಕ್ಕೆ ಬಂದಿದೆ. ಸುಲಭವಾಗಿ ವಸ್ತುಗಳನ್ನು ಖರೀದಿಸಲು, ಹಣ ವರ್ಗಾವಣೆ ಮಾಡಲು ಈ ಅಪ್ಲಿಕೇಷನ್ ಸಹಾಯಕವಾಗಿದೆ. ಇದೀಗ ಸ್ಮಾರ್ಟ್ ಡೆಬಿಟ್ ಕಾರ್ಡ್ ಪರಿಚಯಿಸುವಲ್ಲಿ ಗೂಗಲ್ ಚಿಂತನೆ ನಡೆಸಿದೆ. ಮುಂಬರುವ ದಿನಗಳಲ್ಲಿ ಈ ಅಪ್ಲಿಕೇಷನ್ ಅನ್ನು ಪರಿಚಯಿಸುವುದರ ಜೊತೆಗೆ ಜನರಿಗೆ ಬಳಕೆಗೆ ಸಿಗಲಿದೆ.