Google Play Store: ಅಚ್ಚರಿಯೆಂದರೆ ಸುಮಾರು 2 ಲಕ್ಷಕ್ಕೂ ಅಧಿಕ ಡೌನ್ಲೋಡ್ ಕಂಡಿರುವ ಆ್ಯಪ್ಗಳಲ್ಲಿ ಜೋಕರ್ ಮಾಲ್ವೇರ್ ಸೇರಿಕೋಂಡಿದೆ. ಅಷ್ಟು ಮಾತ್ರವಲ್ಲದೆ ಬಳಕೆದಾರರ ಖಾಸಗಿ ಮಾಹಿತಿಯನ್ನು ಎಗರಿಸುತ್ತದೆ ಎಂದು ತಿಳಿದುಬಂದಿದೆ.
ಕಳೆದ ಜೂನ್ ತಿಂಗಳಿನಲ್ಲಿ ಗೂಗಲ್ 11 ಆ್ಯಪ್ಗಳನ್ನ ಪ್ಲೇ ಸ್ಟೋರ್ನಿಂದ ತೆಗೆದು ಹಾಕಿತ್ತು. ಜೋಕರ್ ಮಾಲ್ವೇಕ್ ಕಾಟದಿಂದ ಈ ನಿರ್ಣಯವನ್ನು ಕೈಗೊಂಡಿತ್ತು.
2/ 9
ಇದೀಗ ಮತ್ತೆ ಉಪಟಳ ಶುರುವಾಗಿದ್ದು, ಆರು ಆ್ಯಪ್ಗಳಲ್ಲಿ ಜೋಕರ್ ಮಾಲ್ವೇರ್ ಇದೆ ಎಂಬುದು ಪತ್ತೆಯಾಗಿದೆ.
3/ 9
ಅಚ್ಚರಿಯೆಂದರೆ ಸುಮಾರು 2 ಲಕ್ಷಕ್ಕೂ ಅಧಿಕ ಡೌನ್ಲೋಡ್ ಕಂಡಿರುವ ಆ್ಯಪ್ಗಳಲ್ಲಿ ಜೋಕರ್ ಮಾಲ್ವೇರ್ ಸೇರಿಕೋಂಡಿದೆ. ಅಷ್ಟು ಮಾತ್ರವಲ್ಲದೆ ಬಳಕೆದಾರರ ಖಾಸಗಿ ಮಾಹಿತಿಯನ್ನು ಎಗರಿಸುತ್ತದೆ ಎಂದು ತಿಳಿದುಬಂದಿದೆ.
4/ 9
ಅಗತ್ಯವಲ್ಲದ ಎಸ್ಎಮ್ಎಸ್ಗಳನ್ನು ಹಾಗೂ ಬಳಕೆದಾರರ ಗಮನಕ್ಕೆ ಬಾರದಂತೆ ಪ್ರೀಮಿಯಂ ಸೇವೆಗಳನ್ನು ಸಬ್ಸ್ಕ್ರೈಬ್ ಮಾಡುತ್ತದೆ.
5/ 9
ಆರು ಆ್ಯಪ್ಗಳು ಜೋಕರ್ ಮಾಲ್ವೇರ್ಗೆ ತುತ್ತಾಗಿದೆ. ಅವುಗಳು ಯಾವುದು? ಇಲ್ಲಿದೆ ಮಾಹಿತಿ..