Jio Best Plan: ಟೆಲಿಕಾಂ ಗ್ರಾಹಕರಿಗೆ ಗುಡ್ ನ್ಯೂಸ್! ಮತ್ತೊಂದು ಹೊಸ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ
Jio: ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಕಾಲಕಾಲಕ್ಕೆ ಹೊಸ ಆಫರ್‌ಗಳೊಂದಿಗೆ ಅಚ್ಚರಿಗೊಳಿಸುತ್ತಲೇ ಇರುತ್ತದೆ. ಜಿಯೋ ಇತ್ತೀಚೆಗೆ ತನ್ನ ಗ್ರಾಹಕರಿಗಾಗಿ ಮತ್ತೊಂದು ಸೆನ್ಸೇಷನಲ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಆ ಹೊಸ ರೀಚಾರ್ಜ್ ಪ್ಲ್ಯಾನ್ ಯಾವುದೆಂದು ತಿಳಿಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ.
ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಕಾಲಕಾಲಕ್ಕೆ ಹೊಸ ಆಫರ್‌ಗಳೊಂದಿಗೆ ಅಚ್ಚರಿಗೊಳಿಸುತ್ತಲೇ ಇರುತ್ತದೆ. ಜಿಯೋ ಇತ್ತೀಚೆಗೆ ತನ್ನ ಗ್ರಾಹಕರಿಗಾಗಿ ಮತ್ತೊಂದು ಸೆನ್ಸೇಷನಲ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.
2/ 8
ಅದೇ ಜಿಯೋನ ರೂ 395 ಪ್ಲ್ಯಾನ್, ಈ ಯೋಜನೆಯನ್ನು ಆಯ್ಕೆ ಮಾಡುವ ಬಳಕೆದಾರರು 84 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ವಾಯ್ಸ್ ಕರೆ ಮಾಡುವ ಸೌಲಭ್ಯವನ್ನು ಪಡೆಯುತ್ತಾರೆ.
3/ 8
ಇನ್ನು ಈ ಯೋಜನೆಯಲ್ಲಿ ಒಟ್ಟು 6ಜಿಬಿ ಡೇಟಾ ಸಹ ಲಭ್ಯವಿದೆ. ಡೇಟಾ ಮುಗಿದ ನಂತರ ವೇಗವು ಇಂಟರ್ನೆಟ್ 64kbps ಗೆ ಇಳಿಯುತ್ತದೆ. ಜೊತೆಗೆ 1000 ಉಚಿತ ಎಸ್ಎಮ್ಎಸ್ ಸಹ ಮಾಡ್ಬಹುದು.
4/ 8
ಅಲ್ಲದೆ, ಈ ಯೋಜನೆ ಮೂಲಕ ಗ್ರಾಹಕರು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಮತ್ತು ಇತರೆ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿದೆ.
5/ 8
ಕಡಿಮೆ ಡೇಟಾವನ್ನು ಬಳಸುವವರಿಗೆ ಈ ಯೋಜನೆ ಪ್ರಯೋಜನಕಾರಿಯಾಗಿದೆ. ಜಿಯೋ ಇತ್ತೀಚೆಗೆ ರೂ.100 ರ ಅಡಿಯಲ್ಲಿ ಮತ್ತೊಂದು ಯೋಜನೆಯನ್ನು ಸಹ ಬಿಡುಗಡೆ ಮಾಡಿದೆ. ಆ ಯೋಜನೆಯ ವಿವರಗಳು ಈ ಕೆಳಗಿನಂತಿವೆ.
6/ 8
ಜಿಯೋನ 91 ರೂಪಾಯಿ ಯೋಜನೆ: ಜಿಯೋ ಫೋನ್‌ನ ರೂ. 91 ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆಯಲ್ಲಿ, ಗ್ರಾಹಕರು ಅನಿಯಮಿತ ಕರೆ, 50 SMS, ಒಟ್ಟು 3ಜಿಬಿ ಡೇಟಾವನ್ನು ಪಡೆಯುತ್ತಾರೆ.
7/ 8
ಅಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಮತ್ತು ಇತರೆ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಸೇವೆ ಲಭ್ಯವಿರುತ್ತದೆ. ಅಲ್ಲದೆ, ಈ ಯೋಜನೆಯು ಅನಿಯಮಿತ ಉಚಿತ ವಾಯ್ಸ್ ಕರೆ ಸೌಲಭ್ಯದೊಂದಿಗೆ ಬರುತ್ತದೆ.
8/ 8
ಏರ್‌ಟೆಲ್ ರೂ. 99 ಯೋಜನೆ: ಏರ್‌ಟೆಲ್‌ನ ರೂ. 99 ಪ್ರಿಪೇಯ್ಡ್ ಯೋಜನೆ ಕೂಡ ಉತ್ತಮವಾಗಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಪ್ರತಿ ಸೆಕೆಂಡಿಗೆ 1 ಪೈಸೆ ಟಾಕ್ ಟೈಮ್ ಮತ್ತು ಇದರಲ್ಲಿ 200MB ಡೇಟಾ ಸಹ ಲಭ್ಯವಿದೆ. ಈ ಯೋಜನೆಯಲ್ಲಿ ಎಸ್ಎಮ್ಎಸ್ ಪ್ರಯೋಜನ ಲಭ್ಯವಿಲ್ಲ.
First published:
18