ಇದಲ್ಲದೆ, ಬ್ಯಾಂಕ್ ಕೊಡುಗೆಯನ್ನು ಸೇರಿಸಿದರೆ, ಈ ಸ್ಮಾರ್ಟ್ ವಾಚ್ ಇನ್ನೂ ಕಡಿಮೆ ಬೆಲೆಗೆ ಲಭ್ಯವಿರುತ್ತದೆ. ಸಿಟಿ ಯೂನಿಯನ್ ಬ್ಯಾಂಕ್ ಡೆಬಿಟ್ ಕಾರ್ಡ್, ಎಚ್ ಎಸ್ ಬಿಸಿ ಕ್ರೆಡಿಟ್ ಕಾರ್ಡ್ ಮೂಲಕ ಈ ಸ್ಮಾರ್ಟ್ ವಾಚ್ ಖರೀದಿಸಿದರೆ 300 ರೂಪಾಯಿಯಷ್ಟು ರಿಯಾಯಿತಿ ಪಡೆಯಬಹುದು. ಅಂದರೆ 2000 ರೂಪಾಯಿಯ ಸ್ಮಾರ್ಟ್ವಾಚ್ ಅನ್ನು 1700 ರೂಪಾಯಿಗೆ ಖರೀದಿಸಬಹುದು.