Flipkart Year End Offer: ಸ್ಮಾರ್ಟ್​ಫೋನ್ ಖರೀದಿಸುವವರಿಗೆ ಶುಭ ಸುದ್ದಿ! ಫ್ಲಿಪ್​ಕಾರ್ಟ್​ನಲ್ಲಿಈ ಮೊಬೈಲ್​ ಮೇಲೆ 14 ಸಾವಿರ ರಿಯಾಯಿತಿ

ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ ಆರಂಭವಾಗಿದೆ. ಸದ್ಯ ಫ್ಲಿಪ್​ಕಾರ್ಟ್​ನಲ್ಲಿ ಎಲ್ಲಾ ಬ್ರಾಂಡ್‌ ಮೊಬೈಲ್‌ಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿವೆ. ಇದೀಗ ಫ್ಲಿಪ್​ಕಾರ್ಟ್​ ಗೂಗಲ್​ ಪಿಕ್ಸೆಲ್​ ಸ್ಮಾರ್ಟ್​ಪೋನ್​ ಮೇಲೆ 14 ಸಾವಿರ ರೂಪಾಯಿ ರಿಯಾಯಿತಿಯನ್ನು ಘೋಷಿಸಿದೆ.

  • News18
  • |
First published: