Jio.com ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಈ ಯೋಜನೆಯು ಉಚಿತ ಕರೆಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಸಹ ನೀಡುತ್ತದೆ. ಇನ್ನು ಜಿಯೋ ಇದುವರೆಗೆ ಹಲವಾರು ಯೋಜನೆಗಳನ್ನು ಪರಿಚಯಿಸಿದ್ದು, ಈ ಯೋಜನೆ ಒಂದು ರೀತಿಯಲ್ಲಿ ಸ್ಪೆಷಲ್ ಅಂತಾನೇ ಹೇಳ್ಬಹುದು. ಏಕೆಂದರೆ ಇದು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.