Amazon Prime, Disney Hotstar ಸೇರಿದಂತೆ ಸುಮಾರು 16 ಬಗೆಯ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಈ ಯೋಜನೆಯಲ್ಲಿ ಉಚಿತ ಚಂದಾದಾರಿಕೆ ಮೂಲಕ ಲಭ್ಯವಿದೆ. ಜೊತೆಗೆ Voot Select, Sony Live, Zee5, Voot Kids, Sun NXT, Jio Cinema, Eros Now ನಂತಹ ಅನೇಕ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಚಂದಾದಾರಿಕೆಗೆ ಲಭ್ಯವಿದೆ. ಇನ್ನು ಈ ಯೋಜನೆಯಲ್ಲಿ 550 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು.