ಇನ್ನು ಇದರ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ದೊಡ್ಡ ಡಿಸ್‌ಪ್ಲೇ, ಕ್ರಿಸ್ಟಲ್ ಕ್ಲಾರಿಟಿ ಕ್ಯಾಮೆರಾ, ವೇಗದ ಪ್ರೊಸೆಸರ್‌ನಂತಹ ಅದ್ಭುತ ವೈಶಿಷ್ಟ್ಯಗಳೊಂದಿಗೆ ಐಫೋನ್ 14 ಪ್ಲಸ್ ಆಕರ್ಷಕವಾಗಿದೆ. ಇದು 12 ಮೆಗಾ ಪಿಕ್ಸೆಲ್ ಮತ್ತು ಡ್ಯುಯಲ್ ಲೆನ್ಸ್ ಅನ್ನು ಹೊಂದಿದೆ. ಡ್ಯುಯಲ್ ಲೆಡ್ ಫ್ಲ್ಯಾಶ್ ಸೌಲಭ್ಯವೂ ಇದರಲ್ಲಿದೆ. ಇವುಗಳೊಂದಿಗೆ ನೀವು ಅದ್ಭುತವಾದ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಬಹುದು.