Flipkart Electronic Sale: 5ಜಿ ಫೋನ್ ಖರೀದಿಸುವವರಿಗೆ ಗುಡ್ ನ್ಯೂಸ್! ಫ್ಲಿಪ್ಕಾರ್ಟ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಬಂಪರ್ ಆಫರ್
ಜನಪ್ರಿಯ ಇಕಾಮರ್ಸ್ ವೆಬ್ಸೈಟ್ ಆಗಿರುವ ಫ್ಲಿಪ್‌ಕಾರ್ಟ್ ಸದ್ಯ ಎಲೆಕ್ಟ್ರಾನಿಕ್ ಸೇಲ್ ಅನ್ನು ಆರಂಭಿಸಿದ್ದು, ಈ ಸೇಲ್‌ನಲ್ಲಿ ಸ್ಮಾರ್ಟ್ಫೋನ್ಗಳನ್ನು ಭಾರೀ ಅಗ್ಗದಲ್ಲಿ ಮಾರಾಟವಾಗುತ್ತಿದೆ. ಅದ್ರಲೂ ವಿವೋ ಸ್ಮಾರ್ಟ್‌ಫೋನ್ ಅನ್ನು ಭರ್ಜರಿ ರಿಯಾಯಿತಿದರದಲ್ಲಿ ಪಡೆಯಬಹುದಾಗಿದೆ.
ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನ ಪ್ರಸ್ತುತ ಎಲೆಕ್ಟ್ರಾನಿಕ್ ಮಾರಾಟ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಈ ಮಾರಾಟಕ್ಕೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಈ ಸೇಲ್‌ನಲ್ಲಿ ಗ್ರಾಹಕರು ಬ್ರಾಂಡೆಡ್ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಹೊಂದಬಹುದಾಗಿದೆ.
2/ 8
ಸ್ಮಾರ್ಟ್‌ಫೋನ್ ಯುಗದಲ್ಲಿ ಹೆಚ್ಚು ಮಾರಾಟವಾಗುವ 5ಜಿ ಫೋನ್ ವಿವೋ ಟಿ1 5ಜಿ ಫೋನ್ ಬೆಲೆ ರೂ. 15,990 ಆರಂಭಿಕ ಬೆಲೆಯಲ್ಲಿ, ಮಾತ್ರವಲ್ಲದೆ.. ಈ ಫೋನ್ ಮೇಲೆ ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ.
3/ 8
ಈ ಫೋನ್ 'ಕಡಿಮೆ ಬೆಲೆಯಲ್ಲಿ' ಲಭ್ಯವಿದೆ ಎಂದು ಫ್ಲಿಪ್‌ಕಾರ್ಟ್ ಬ್ಯಾನರ್‌ನಲ್ಲಿ ತಿಳಿಸಿದೆ. ಅಲ್ಲದೆ.. ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ ರೂ.15,000 ರಿಯಾಯಿತಿಯನ್ನೂ ನೀಡುತ್ತಿದೆ.
4/ 8
ಇನ್ನು ಈ ಫೋನ್ ಸ್ನಾಪ್‌ಡ್ರಾಗನ್ 695 5ಜಿ ಚಿಪ್‌ಸೆಟ್, 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
5/ 8
ವಿವೋ ಟಿ1 5ಜಿ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 6.58-ಇಂಚಿನ ಐಪಿಎಸ್ ಫುಲ್ಹೆಚ್ಡಿ+ ಡಿಸ್ಪ್ಲೇಯನ್ನು ಹೊಂದಿದೆ. ಫೋನ್ 4GB RAM ಮತ್ತು 128GB ಸಂಗ್ರಹಣೆ ಮತ್ತು 6ಜಿಬಿ ರ್‍ಯಾಮ್ + 128ಜಿಬಿ ಸ್ಟೋರೇಜ್ ಸಾಮರ್ಥ್ಯದಲ್ಲಿ ಲಭ್ಯವಿದೆ.
6/ 8
ಈ ಫೋನ್ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ, ಸ್ಟಾರ್ಲೈಟ್ ಬ್ಲಾಕ್ ಮತ್ತು ರೇನ್ಬೋ ಫ್ಯಾಂಟಸಿ. ಫೋನ್ 2.2GHz ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
7/ 8
Funtouch OS 12.0 ಔಟ್-ಆಫ್-ದಿ-ಬಾಕ್ಸ್‌ನೊಂದಿಗೆ ಬರುತ್ತದೆ. ವಿವೋ ಟಿ1 5ಜಿ ಟ್ರಿಪಲ್ ಲೆನ್ಸ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಲೆನ್ಸ್ ಮುಖ್ಯ ಕ್ಯಾಮೆರಾ ಹೊಂದಿದೆ. ಎರಡನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.
8/ 8
ಇನ್ನು ವಿವೋ ಕಂಪೆನಿಯ ಈ ಫೋನ್ 5000mAh ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿಯು ಅದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಯುಎಸ್ಬಿ ಟೈಪ್-ಸಿ, 2.5/ 5GHz ವೈಫೈ, ಬ್ಲೂಟೂತ್ 5.1 ಮತ್ತು ಡ್ಯುಯಲ್ ನ್ಯಾನೊ ಸಿಮ್‌ಗಳನ್ನು ಹೊಂದಿದೆ.
First published:
18