Gmail: 10 ಬಿಲಿಯನ್ ಬಾರಿ ಡೌನ್ಲೋಡ್​ ಆದ ವಿಶ್ವದ 4ನೇ ಅಪ್ಲಿಕೇಶನ್ ಜಿಮೇಲ್! ಟಾಪ್ 3 ಯಾವುದೆಲ್ಲಾ ಗೊತ್ತಾ?

ವಿಶೇಷವೆಂದರೆ 10 ಬಿಲಿಯನ್ ಬಾರಿ ಡೌನ್ಲೋಡ್ ಆಗಿರುವ ಎಲ್ಲಾ ನಾಲ್ಕು ಅಪ್ಲಿಕೇಶನ್ಗಳನ್ನು ಗೂಗಲ್ ಸ್ವತಃ ಸಿದ್ಧಪಡಿಸಿದೆ. ಇವುಗಳಲ್ಲಿ, YouTube ಮತ್ತು Gmail ಅನ್ನು ಸಾಕಷ್ಟು ಜನಪ್ರಿಯ ಅಪ್ಲಿಕೇಶನ್ಗಳೆಂದು ಪರಿಗಣಿಸಲಾಗಿದೆ

First published: