Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

Valentine's Day Gift: ವ್ಯಾಲೆಂಟೈನ್ಸ್​ ವಾರ ಆರಂಭವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ವ್ಯಾಲೆಂಟೈನ್ಸ್ ಡೇ ಬಂದುಬಿಡುತ್ತೆ. ಈ ಸಂದರ್ಭದಲ್ಲಿ ಅನೇಕರು ತಮ್ಮ ಸಂಗಾತಿಗೆ ಗಿಫ್ಟ್​ಗಳನ್ನು ನೀಡಬೇಕೆಂದು ಯೋಜಿಸುತ್ತಿರುತ್ತಾರೆ. ಆದರೆ ಯಾವ ರೀತಿ ಗಿಫ್ಟ್​ ನೀಡಬೇಕೆಂದು ಗೊತ್ತೇ ಆಗಲ್ಲ. ಇಲ್ಲಿದೆ ನೋಡಿ ನಿಮ್ಮ ಪ್ರೀತಿಪಾತ್ರರಿಗೆ ಯಾವೆಲ್ಲಾ ಗಿಫ್ಟ್​ ನೀಡಬಹುದೆಂಬ ಸಂಪೂರ್ಣ ಮಾಹಿತಿ.

First published:

  • 18

    Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

    ' ಪ್ರೇಮಿಗಳ ದಿನ ಬರುತ್ತಿದೆ. ಅನೇಕ ಜನರು ತಮ್ಮ ಸಂಗಾತಿಗೆ ಉತ್ತಮ ಉಡುಗೊರೆಯನ್ನು ನೀಡಲು ಯೋಜಿಸುತ್ತಿದ್ದಾರೆ. ಸಾಮಾನ್ಯವಾಗಿ, ಪ್ರೇಮಿಗಳ ದಿನದಂದು, ಹೆಚ್ಚಿನ ಜನರು ತಮ್ಮ ಪ್ರೀತಿಪಾತ್ರರಿಗೆ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಲು ಬಯಸುತ್ತಾರೆ, ಆದರೆ ನೀವು ನಿಮ್ಮ ಸಂಗಾತಿಗೆ ವಿಶಿಷ್ಟವಾದ ಗ್ಯಾಜೆಟ್ ಅನ್ನು ಉಡುಗೊರೆಯಾಗಿ ನೀಡಲು ಬಯಸಿದರೆ ಮತ್ತು ಗುಣಮಟ್ಟದ ಉಡುಗೊರೆಯನ್ನು ಹುಡುಕುತ್ತಿದ್ದರೆ, ಈ ಅತ್ಯುತ್ತಮ ಆಯ್ಕೆಗಳನ್ನು ಪರಿಶೀಲಿಸಿ.

    MORE
    GALLERIES

  • 28

    Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

    ಸ್ಮಾರ್ಟ್​​​ಫೋನ್​: ಸ್ಮಾರ್ಟ್​​ಫೋನ್​ ನಿಮ್ಮ ಸಂಗಾತಿಗೆ ನೀಡಬಹುದಾದ ಉತ್ತಮ ಕೊಡುಗೆಯಾಗಿದೆ. ಪ್ರೇಮಿಗಳ ದಿನದಂದು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿವೆ. ಮತ್ತು ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲೂ ಎಕ್ಸ್‌ಚೇಂಜ್ ಆಫರ್‌ಗಳನ್ನು ನೀಡುತ್ತಿವೆ. ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಗ್ಯಾಲಕ್ಸಿ ಎಸ್​23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ನಿಮ್ಮ ಸಂಗಾತಿಗೆ ನೀವು ಈ ಫೋನ್ ಅನ್ನು ಉಡುಗೊರೆಯಾಗಿ ನೀಡಬಹುದು. ಇದಲ್ಲದೆ, ನೀವುಗಿಫ್ಟ್​​ಗಳಾಗಿ Apple iPhone 14 ಸೀರಿಸ್​, iQoo 11 ಮತ್ತು Oppo Reno 8T ಫೋನ್‌ಗಳನ್ನು ಸಹ ನೀಡಬಹುದು.

    MORE
    GALLERIES

  • 38

    Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

    ಸ್ಮಾರ್ಟ್​​ವಾಚ್​: ಸ್ಮಾರ್ಟ್ ವಾಚ್‌ಗಳಂತಹ ಸಾಧನಗಳು ಗಿಫ್ಟ್​​ ನೀಡುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್ ವಾಚ್ ಗಳು ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಹಲವು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ, ನೀವು ನಾಯ್ಸ್, ಫೈರ್-ಬೋಲ್ಟ್ ನಿಂಜಾ, ಬೋಟ್​ನಂ.ತಹ ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳನ್ನು ಖರೀದಿಸಬಹುದು, ಈ ಬ್ರಾಂಡ್​ನ ವಾಚ್​ಗಳನ್ನು ಉಡುಗೊರೆಯಾಗಿ ನೀಡಬಹುದು.

    MORE
    GALLERIES

  • 48

    Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

    ಬ್ಲೂಟೂತ್​ ಸ್ಪೀಕರ್​​​: ನಿಮ್ಮ ಸಂಗಾತಿ ಸಂಗೀತವನ್ನು ಕೇಳಲು ಇಷ್ಟಪಡುತ್ತಿದ್ದರೆ, ಸ್ಮಾರ್ಟ್ ಸ್ಪೀಕರ್ ಅನ್ನು ಅವರಿಗೆ ಈ ಬಾರಿಯ ವ್ಯಾಲೆಂಟೈನ್ ದಿನದಂದು ಉಡುಗೊರೆಯಾಗಿ ನೀಡಬಹುದು. BOSE, JBL, Bluepunkt ಮತ್ತು Sony ನಂತಹ ಬ್ರ್ಯಾಂಡ್‌ಗಳು ಉತ್ತಮ ಕಾರ್ಯಕ್ಷಮತೆಯ ಸ್ಪೀಕರ್‌ಗಳನ್ನು ನೀಡುತ್ತವೆ

    MORE
    GALLERIES

  • 58

    Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

    ಹೆಡ್​​ಫೋನ್ಸ್​: ಉತ್ತಮ ಗವ ವಿನ್ಯಾಸದಲ್ಲಿ ಹೆಡ್‌ಫೋನ್‌ಗಳು ಅಥವಾ TWS ಇಯರ್‌ಬಡ್‌ಗಳು ಯಾರನ್ನಾದರೂ ಆಕರ್ಷಿಸುತ್ತವೆ. ಕೈಗೆಟುಕುವ ಬೆಲೆಯ ವಿಭಾಗದಲ್ಲಿ ಬೋಟ್, ನಾಯ್ಸ್ ಮತ್ತು ಟ್ರೂಕ್‌ನಿಂದ ಹೆಡ್‌ಫೋನ್‌ಗಳನ್ನು ಖರೀದಿಸಬಹುದು. ಹಾಗೆಯೇ ಪ್ರೀಮಿಯಂ ಶ್ರೇಣಿಯಲ್ಲಿ ನೀವು Apple AirPods 3rd Gen ಅನ್ನು ಖರೀದಿಸಬಹುದು. ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಇದನ್ನು ಉತ್ತಮ ಉಡುಗೊರೆಯಾಗಿ ನೀಡಬಹುದು.

    MORE
    GALLERIES

  • 68

    Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

    ಫಿಟ್​ನೆಸ್​ ಬ್ಯಾಂಡ್​ಗಳು: ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನೀವು ಅವರಿಗೆ ಫಿಟ್‌ನೆಸ್ ಟ್ರ್ಯಾಕರ್ ಅನ್ನು ಉಡುಗೊರೆಯಾಗಿ ನೀಡಬಹುದು. ಪ್ರೇಮಿಗಳ ದಿನದಂದು ಇದು ಅವರಿಗೆ ಅತ್ಯುತ್ತಮ ಉಡುಗೊರೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    MORE
    GALLERIES

  • 78

    Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

    ಈ ಫಿಟ್​​ನೆಸ್​ ಟ್ರ್ಯಾಕರ್​ಗಳೂ ಉತ್ತಮ ಆರೋಗ್ಯದ ಟ್ರ್ಯಾಕಿಂಗ್​ ಅನ್ನು, ಸ್ಟೈಲಿಶ್​ ಲುಕ್​ನಲ್ಲಿ ಬಿಡುಗಡೆಯಾಗುತ್ತದೆ. ಇದರಿಂದ ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ.

    MORE
    GALLERIES

  • 88

    Valentine's Day Gift: ಪ್ರೇಮಿಗಳ​ ದಿನದಂದು ಈ 5 ಗಿಫ್ಟ್​​​ಗಳನ್ನು ನೀಡಿ, ಗ್ಯಾರಂಟಿ ನಿಮ್ಮ ಸಂಗಾತಿ ಖುಷಿ ಪಡ್ತಾರೆ!

    ಪ್ರೇಮಿಗಳ ದಿನದ ಪ್ರಯುಕ್ತ ಐಫೋನ್ 14 ಮೇಲೆ ಇಕಾಮರ್ಸ್​ ತಾಣದಲ್ಲಿ ಭರ್ಜರಿ ಆಫರ್​ ಲಭ್ಯವಿದೆ. ಆ್ಯಪಲ್​​ ಉತ್ಪನ್ನಗಳ ಪ್ರಮುಖ ಮಾರಾಟಗಾರ ಎನಿಸಿರುವ ಇಮ್ಯಾಜಿನ್‌ ಸ್ಟೋರ್‌ ಪ್ರೇಮಿಗಳ ದಿನದ ಅಂಗವಾಗಿ ಐಫೋನ್‌ 14 ಫೋನಿಗೆ 6,000 ರೂಪಾಯಿ ಮತ್ತು ಐಫೋನ್‌ 14 ಪ್ಲಸ್‌ ಫೋನ್‌ಗೆ 7,000 ರೂಪಾಯಿಗಳ ದೊಡ್ಡ ಮಟ್ಟಿನ ರಿಯಾಯಿತಿಯನ್ನು ಘೋಷಿಸಿದೆ. ಇನ್ನು ಬ್ಯಾಂಕ್ ಆಫರ್ಸ್​ ಸಹ ಇದರ ಮೇಲೆ ಲಭ್ಯವಿದೆ. ಈ ಮೂಲಕ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಮೂಲಕ ಖರೀದಿಸಿದರೆ, 4,000 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್‌ ಅನ್ನು ಪಡೆಯಬಹುದು.

    MORE
    GALLERIES