Hair Removal Razor: ವ್ಯಾಕ್ಸಿಂಗ್ಗೆ ಭಯಪಡೋ ಮಹಿಳೆಯರೇ ಇಲ್ಲಿ ಕೇಳಿ, ಹೇರ್ ರಿಮೂವರ್‌ಗಾಗಿ ಬಂದಿದೆ ಹೊಸ ರೇಜರ್!
ತಂತ್ರಜ್ಞಾನವು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದಕ್ಕೆ ಈ ರೇಜರ್ ಉದಾಹರಣೆಯಾಗಿದೆ. ಶೇವಿಂಗ್ ಮಾಡ್ಬೇಕಾದ್ರೆ ಹಿಂದೆಲ್ಲಾ ಶೇವಿಂಗ್ ಕ್ರೀಂ ಬಳಸುತ್ತಿದ್ದರು. ಆದ್ರೆ ಇನ್ಮುಂದೆ ಆಟೋಮೇಟಿಕ್ ಆಗಿಯೇ ಈ ಕ್ರೀಂಗಳು ರೇಜರ್ನಲ್ಲೇ ಬರುತ್ತದೆ. ಅಂತಹದೇ ರೇಜರ್ ಒಂದು ಇದೀಗ ಮಾರುಕಟ್ಟೆಗೆ ಬಂದಿದ್ದು, ಇದನ್ನು ಯೂಸ್ ಮಾಡೋದು ಸಹ ತುಂಬಾ ಸುಲಭ.
ಪ್ರಮುಖ ರೇಜರ್ ಉತ್ಪನ್ನಗಳ ಕಂಪೆನಿ ಜಿಲೆಟ್ ಮಹಿಳೆಯರಿಗಾಗಿ ಈ ವೀನಸ್ ಕಂಫರ್ಟ್‌ಗ್ಲೈಡ್ ಎಂಬ ಹೇರ್ ರಿಮೂವಲ್ ರೇಜರ್ ಅನ್ನು ತಯಾರಿಸಿದೆ. ಈ ರೇಜರ್ ಆವಕಾಡೊ ಹಣ್ಣಿನ ಎಣ್ಣೆಗಳು, ಮತ್ತು ಫ್ರೀಸಿಯಾ ಪರಿಮಳವನ್ನು ಹೊಂದಿರುತ್ತದೆ.
2/ 8
ಮಹಿಳೆಯರ ತ್ವಚೆಯನ್ನು ಗಮನದಲ್ಲಿಟ್ಟುಕೊಂಡು ಈ ರೇಜರ್ ತಯಾರಿಸಲಾಗಿದೆ. ಈಗಾಗಲೇ 23 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಖರೀದಿಸಿದ್ದಾರೆ. ಇದು Amazon ನಲ್ಲಿ 4.3/5 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದನ್ನು ಖರೀದಿಸಿದ ಹೆಚ್ಚಿನ ಜನರು ಅದನ್ನು ಬಳಸಿ ತುಂಬಾ ಇಷ್ಟವಾಗಿದೆ ಎಂದು ಹೇಳುತ್ತಾರೆ.
3/ 8
ಈ ರೇಜರ್ 3 ಬ್ಲೇಡ್‌ಗಳನ್ನು ಹೊಂದಿದೆ. ಆದ್ದರಿಂದ ದೇಹದಲ್ಲಿರುವ ಕೂದಲನ್ನು ತೆಗೆಯಲು ಬಹಳಷ್ಟು ಸುಲಭವಾಗುತ್ತದೆ ಮತ್ತು ಕೂದಲನ್ನು ಕ್ಲೀನ್ ಆಗಿ ತೆಗೆದುಹಾಕುತ್ತದೆ ಎಂದು ಕಂಪೆನಿ ಹೇಳಿದೆ.
4/ 8
ಮೊದಲ ಬಾರಿಗೆ ಇದನ್ನು ಪೋಲೆಂಡ್‌ನಲ್ಲಿ ತಯಾರಿಸಲಾಗಿದೆ.. ಇನ್ನು ಇದರಲ್ಲಿ ಹಿಡಿಯಲು ಸಹಕಾರಿಯಾಗುವಂತೆ ರಬ್ಬರ್ ಅನ್ನು ಅಳವಡಿಸಲಾಗಿದೆ. ಇದು ಒಟ್ಟು 85 ಗ್ರಾಂ ತೂಕವನ್ನು ಹೊಂದಿದೆ.
5/ 8
ಸಾಮಾನ್ಯವಾಗಿ ಶೇವಿಂಗ್ ಅಥವಾ ಕೂದಲು ತೆಗೆಯುವವರು ಮೊದಲು ಲೋಷನ್ ಅಥವಾ ಯಾವುದಾದರೂ ಶೇವಿಂಗ್ ಕ್ರೀಂ ಅನ್ನು ಹಚ್ಚುತ್ತಾರೆ. ಆದ್ರೆ ಈ ರೇಜರ್ನಲ್ಲಿಯೇ ಜೆಲ್, ಎಣ್ಣೆಯನ್ನು ಅಳವಡಿಸಲಾಗಿದೆ. ಆದ್ದರಿಂದ ಆಟೋಮ್ಯಾಟಿಕ್ ಆಗಿಯೇ ಅದನ್ನು ಬಳಸಿಕೊಳ್ಳಬಹುದು.
6/ 8
ಫ್ರೀಸಿಯಾ ಹೂವುಗಳಿಂದ ತಯಾರಿಸಿ ಇದರಲ್ಲಿ ಸುಗಂಧವನ್ನು ಸೆಟ್ ಮಾಡಲಾಗಿದೆ. ಇದರಿಂದ ಪ್ರತಿಬಾರಿಯೂ ಶೇವ್ ಮಾಡಿದಾಗ ಇದು ಪರಿಮಳವನ್ನು ನೀಡುತ್ತಿರುತ್ತದೆ.
7/ 8
ಈ ರೇಜರ್ ಅನ್ನು ಹೇಗೆ ಬೇಕಾದ್ರು ಸ್ವಿಂಗ್ ಮಾಡ್ಬಹುದು. ಆದ್ದರಿಂದ ನಮಗೆ ಬೇಕಾದ ಹಾಗೆ ಬಳಸಬಹುದಾಗಿದೆ. ಇನ್ನು ಇದರ ಮೂಲ ಬೆಲೆ ರೂ.349. ಅಮೆಜಾನ್ ಶೇ. 21ರ ರಿಯಾಯಿತಿಯಲ್ಲಿ ರೂ.276ಕ್ಕೆ ಮಾರಾಟ ಮಾಡುತ್ತಿದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಜನರ ನಂಬಿಕೆಗಳು ಮತ್ತು Amazon ನಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18