Youtube: ಬರೀ 10 ರೂಪಾಯಿ ಪಾವತಿಸಿ ನೋಡಿ! ನಿಮಗೆ ಯೂಟ್ಯೂಬ್​ನಲ್ಲಿ ಜಾಹೀರಾತು ಉಪಟಳವಿರುವುದಿಲ್ಲ!

ನೀವು ಈ ಕೊಡುಗೆಯನ್ನು ನೋಡದಿದ್ದರೆ, ಇನ್ನೊಂದು Gmail ಖಾತೆಯನ್ನು ಬಳಸಲು ಪ್ರಯತ್ನಿಸಬಹುದು. ನಂತರ ನೀವು Paytm ಗೆ ಹೋಗಿ Google Play ರೀಚಾರ್ಜ್ ಕೋಡ್ ಅನ್ನು ಹುಡುಕಬೇಕು. ಇಲ್ಲಿಂದ ನೀವು 10 ರೂಪಾಯಿಗಳ ರೀಚಾರ್ಜ್ ಕೂಪನ್ ಅನ್ನು ಖರೀದಿಸಬೇಕಾಗುತ್ತದೆ.

First published: