ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

First published:

  • 112

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    ಸ್ಮಾರ್ಟ್​ಫೋನ್​ಗಳ ಮೇಲೆ ಪರಿಣಾಮ ಬೀರುವ ಹೊಸ ಮಾದರಿಯ ​ ವೈರಸ್​ವೊಂದನ್ನು ಪತ್ತೆ ಹಚ್ಚಿರುವುದಾಗಿ ಸೈಬರ್ ಭದ್ರತಾ ಸಂಶೋಧನಾ ಸಂಸ್ಥೆ​ ​ ಚೆಕ್‌ಪಾಯಿಂಟ್ ಹೇಳಿಕೊಂಡಿದೆ.

    MORE
    GALLERIES

  • 212

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    ಟೆಕ್ಯಾ ಹೆಸರಿನ ಮಾಲ್‌ವೇರ್ ಆ್ಯಪ್​ಗಳು ಪ್ಲೇ ಸ್ಟೋರ್​ನಲ್ಲಿ ಲಭ್ಯವಿದ್ದು, ಇದನ್ನು ಇನ್​ಸ್ಟಾಲ್ ಮಾಡಿದರೆ​ ನಿಮ್ಮ ರಹಸ್ಯ ಮಾಹಿತಿಗಳು ಹ್ಯಾಕರುಗಳ ಪಾಲಾಗಲಿದೆ ಎಂದು ಎಚ್ಚರಿಸಿದೆ.

    MORE
    GALLERIES

  • 312

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    ಹ್ಯಾಕರುಗಳ ತಂಡ ಈ ವೈರಸ್​ನ್ನು ನಿಮ್ಮ ಮೊಬೈಲ್​ನಲ್ಲಿ ಇನ್​ಸ್ಟಾಲ್​ ಮಾಡುವ ಮೂಲಕ​ ನಿಮ್ಮ ಫೋಟೋ ಮತ್ತು ವಿಡಿಯೋಗಳನ್ನು ನಿಮಗೆ ತಿಳಿದಿರದಂತೆ ಚಿತ್ರೀಕರಿಸುವಷ್ಟು ಮುಂದುವರೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗೆಯೇ ನೀವು ಕಳುಹಿಸುವ ಮೆಸೇಜ್ ಕೂಡ ಇದರಿಂದ ಲೀಕ್ ಆಗಲಿದೆ.

    MORE
    GALLERIES

  • 412

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    ಪ್ಲೇ ಸ್ಟೋರ್​ನಲ್ಲಿ ಈ ರೀತಿಯ 56 ಅಪ್ಲಿಕೇಶನ್‌ಗಳು ಕಂಡು ಬಂದಿದ್ದು, ಅದರಲ್ಲಿ 24 ಮಕ್ಕಳ ಅಪ್ಲಿಕೇಶನ್‌ಗಳು (ಆಟಗಳು ಮತ್ತು ಒಗಟುಗಳು), ಮತ್ತು 32 ಯುಟಿಲಿಟಿ ಅಪ್ಲಿಕೇಶನ್‌ಗಳು (ಅಡುಗೆ ಸಲಹೆಗಳು, ಆರೋಗ್ಯ) ಎಂದು ಚೆಕ್​ ಪಾಯಿಂಟ್ ತಿಳಿಸಿದೆ.

    MORE
    GALLERIES

  • 512

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    ಇವೆಲ್ಲಕ್ಕಿಂತ ಅಚ್ಚರಿ ಎಂದರೆ ಈ ಆ್ಯಪ್​ಗಳನ್ನು 10 ಲಕ್ಷಕ್ಕೂ ಅಧಿಕ ಮಂದಿ ಸ್ಮಾರ್ಟ್​ಫೋನ್​ಗಳಲ್ಲಿ ಈಗಾಗಲೇ ಇನ್​ಸ್ಟಾಲ್ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಅಪ್ಲಿಕೇಶನ್​ಗಳನ್ನು ಡಿಲೀಟ್ ಮಾಡುವ ಮೂಲಕ ಮೋಸದಿಂದ ಪಾರಾಗಬಹುದು ಎಂದು ಸೈಬರ್ ಭದ್ರತಾ ಸಂಸ್ಥೆ ತಿಳಿಸಿದೆ.

    MORE
    GALLERIES

  • 612

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    ದುರುದ್ದೇಶಪೂರಿತವೆಂದು ಕಂಡುಬಂದ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ ಈಗಾಗಲೇ ತೆಗೆದು ಹಾಕಿದ್ದು, ಆದರೆ ಡೌನ್​ಲೋಡ್ ಮಾಡಲಾದ ಅಪ್ಲಿಕೇಶನ್ ಮೂಲಕ ಹ್ಯಾಕರುಗಳು ತಮ್ಮ ಕಾರ್ಯ ಸಾಧಿಸುತ್ತಿದ್ದಾರೆ ಎಂಬುದನ್ನು ಚೆಕ್ ಪಾಯಿಂಟ್‌ನ ಸಂಶೋಧಕರು ಖಚಿತಪಡಿಸಿದ್ದಾರೆ.

    MORE
    GALLERIES

  • 712

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    ಇನ್ನು ಚೆಕ್ ಪಾಯಿಂಟ್ ಭದ್ರತಾ ಸಂಸ್ಥೆ ಸೂಚಿಸಿದ ವೈರಸ್ ಆ್ಯಪ್​ಗಳು ಇಲ್ಲಿವೆ...

    MORE
    GALLERIES

  • 812

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    caracal.raceinspace.astronaut, com.caracal.cooking, com.leo.letmego, com.caculator.biscuitent, com.pantanal.aquawar, com.pantanal.dressup, inferno.me.translator, translate.travel.map, travel.withu.translate.

    MORE
    GALLERIES

  • 912

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    allday.a24h.translate, banz.stickman.runner.parkour, best.translate.tool, com.banzinc.littiefarm, com.bestcalculate.multifunction,com.folding.blocks.origami.mandala, com.goldencat.hillracing

    MORE
    GALLERIES

  • 1012

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    com.hexa.puzzle.hexadom,com.ichinyan.fashion, com.maijor.cookingstar,com.major.zombie, com.mimochicho.fastdownloader,com.nyanrev.carstiny com.pantanal.stickman.warrior, com.pdfreader.biscuit,com.splashio.mv, com.yeyey.translate

    MORE
    GALLERIES

  • 1112

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    leo.unblockcar.puzzle, mcmc.delicious.recipes, mcmc.delicious.recipes, multi.translate.threeinone, pro.infi.translator, rapid.snap.translate, smart.language.translate, sundaclouded.best.translate, biaz.jewel.block.puzzle2019
    , biaz.magic.cuble.blast.puzzle

    MORE
    GALLERIES

  • 1212

    ALERT! 10 ಲಕ್ಷಕ್ಕೂ ಅಧಿಕ ಮೊಬೈಲ್​ ಮೇಲೆ ವೈರಸ್ ಅಟ್ಯಾಕ್: ಈ ಆ್ಯಪ್​ ನಿಮ್ಮಲ್ಲಿದ್ರೆ ಈಗಲೇ ಡಿಲೀಟ್ ಮಾಡಿ

    ಈ ಮೇಲೆ ತಿಳಿಸಲಾದ ಯಾವುದಾದರು ಆ್ಯಪ್​ ನಿಮ್ಮ ಮೊಬೈಲ್​ನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ.

    MORE
    GALLERIES