Airtel 599 plan: ಪ್ರತಿದಿನ 3GB ಡೇಟಾ, ಉಚಿತ ಕರೆ ಸೌಲಭ್ಯ! ಏರ್​ಟೆಲ್​ನ ಈ ಪ್ಲಾನ್​ನಲ್ಲಿದೆ ಇನ್ನಷ್ಟು ಬೆನಿಫಿಟ್ಸ್​

Airtel: ಏರ್​​ಟೆಲ್​ನ ಕೆಲವು ಜನಪ್ರಿಯ ಯೋಜನೆಗಳ ಕುರಿತು ಮಾತನಾಡುತ್ತಾ, ಕಂಪನಿಯ 599 ರೂ ಯೋಜನೆಯು ಗ್ರಾಹಕರಿಗೆ ತುಂಬಾ ಉಪಯುಕ್ತವಾಗಿದೆ. ಹೆಚ್ಚು ವೆಚ್ಚವಿಲ್ಲದ ಮತ್ತು ಪ್ರತಿದಿನ ಹೆಚ್ಚಿನ ಡೇಟಾವನ್ನು ಪಡೆಯುವ ಯೋಜನೆಯನ್ನು ಹುಡುಕುತ್ತಿದ್ದರೆ, ಈ  599 ರೂವಿನ ಯೋಜನೆಯು ನಿಮಗೆ ಉತ್ತಮ ಆಯ್ಕೆಯಾಗಿದೆ.

First published: