Smartphone Offers | ಸ್ಮಾರ್ಟ್ಫೋನ್ ಬಳಸದೇ ಇರುವವರು ಯಾರಿದ್ದಾರೆ, ಅದ್ರಲ್ಲೂ ಹೊಸ ವರ್ಷ ಬರುವಾಗ ಕೆಲವರು ಹೊಸ ಸ್ಮಾರ್ಟ್ಫೋನ್ ಅನ್ನು ಖರೀದಿಸುವ ಪ್ಲಾನ್ನಲ್ಲರುತ್ತಾರೆ. ಇದೀಗ ಪ್ರಮುಖ ಇ-ಕಾಮರ್ಸ್ ವೆಬ್ಸೈಟ್ ಆಗಿರುವ ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗಾಗಿ ಉಚಿತ ಸ್ಮಾರ್ಟ್ಫೋನ್ ಪಡೆಯುವ ಅವಕಾಶವನ್ನು ನೀಡುತ್ತಿದೆ.