Apple Company: ಇನ್ಮುಂದೆ ಟಾಟಾ ಕಂಪನಿಯಿಂದಲೂ ಮಾರುಕಟ್ಟೆಗೆ ಬರಲಿದೆ ಐಫೋನ್​

Apple Company: ಭಾರತದಲ್ಲಿ ಐಫೋನ್​ಗಳನ್ನು ಆ್ಯಪಲ್ ಕಂಪನಿ ಮಾತ್ರವಲ್ಲದೆ ಫಾಕ್ಸಾನ್ ಮತ್ತು ವಿಸ್ಟ್ರಾನ್ ಕಂಪನಿಗಳು ಸಹ ತಯಾರಿಸುತ್ತಿದೆ. ಇದೀಗ ಈ ಸಾಲಿಗೆ ಟಾಟಾ ಎಲೆಕ್ಟ್ರಾನಿಕ್ಸ್​ ಕಂಪನಿ ಸಹ ಸೇರಿದೆ. ಅಮದರೆ ಇನ್ಮುಂದೆ ಟಾಟಾ ಕಂಪನಿ ಸಹ ಐಫೋನ್​ಗಳನ್ನು ತಯಾರಿಸುತ್ತದೆ.

First published:

  • 17

    Apple Company: ಇನ್ಮುಂದೆ ಟಾಟಾ ಕಂಪನಿಯಿಂದಲೂ ಮಾರುಕಟ್ಟೆಗೆ ಬರಲಿದೆ ಐಫೋನ್​

    ಸ್ಮಾರ್ಟ್​​ಫೋನ್​ ತಯಾರಿಕಾ ಕಂಪನಿಗಳಲ್ಲಿ ಭಾರೀ ಮುಂಚೂಣಿಯಲ್ಲಿರುವ ಕಂಪನಿಯೆಂದರೆ ಅದು ಆ್ಯಪಲ್ ಕಂಪನಿ. ಇದು ತನ್ನ ಬ್ರಾಂಡ್​ನ ಅಡಿಯಲ್ಲಿ ಪ್ರೀಮಿಯಮ್​ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಮುಂಚೂಣಿಯಲ್ಲಿದೆ.

    MORE
    GALLERIES

  • 27

    Apple Company: ಇನ್ಮುಂದೆ ಟಾಟಾ ಕಂಪನಿಯಿಂದಲೂ ಮಾರುಕಟ್ಟೆಗೆ ಬರಲಿದೆ ಐಫೋನ್​

    ಆ್ಯಪಲ್ ಕಂಪನಿ ತನ್ನ ಬ್ರಾಂಡ್​ನಡಿಯಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಐಫೋನ್​ 14, ಐಫೋನ್​ 13 ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಿತ್ತು. ಹಾಗೆಯೇ ಇದರ ಜೊತೆಗೆ ಇನ್ನೊಂದಿಷ್ಟು ಸ್ಮಾರ್ಟ್​​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.

    MORE
    GALLERIES

  • 37

    Apple Company: ಇನ್ಮುಂದೆ ಟಾಟಾ ಕಂಪನಿಯಿಂದಲೂ ಮಾರುಕಟ್ಟೆಗೆ ಬರಲಿದೆ ಐಫೋನ್​

    ಇನ್ನು ಭಾರತದಲ್ಲಿ ಐಫೋನ್​ಗಳನ್ನು ಆ್ಯಪಲ್ ಕಂಪನಿ ಮಾತ್ರವಲ್ಲದೆ ಫಾಕ್ಸಾನ್ ಮತ್ತು ವಿಸ್ಟ್ರಾನ್ ಕಂಪನಿಗಳು ಸಹ ತಯಾರಿಸುತ್ತಿದೆ. ಇದೀಗ ಈ ಸಾಲಿಗೆ ಟಾಟಾ ಎಲೆಕ್ಟ್ರಾನಿಕ್ಸ್​ ಕಂಪನಿ ಸಹ ಸೇರಿದೆ. ಅಮದರೆ ಇನ್ಮುಂದೆ ಟಾಟಾ ಕಂಪನಿ ಸಹ ಐಫೋನ್​ಗಳನ್ನು ತಯಾರಿಸುತ್ತದೆ.

    MORE
    GALLERIES

  • 47

    Apple Company: ಇನ್ಮುಂದೆ ಟಾಟಾ ಕಂಪನಿಯಿಂದಲೂ ಮಾರುಕಟ್ಟೆಗೆ ಬರಲಿದೆ ಐಫೋನ್​

    ಇದುವರೆಗೆ ಆ್ಯಪಲ್ ಕಂಪನಿಗೆ ಐಫೋನ್​ ತಯಾರಿಸಿಕೊಡುತ್ತಿದ್ದ ವಿಸ್ಟ್ರಾನ್​​ ಇನ್ಮುಂದೆ ತನ್ನ ಕಾರ್ಯವನ್ನು ಭಾರತದಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದ್ದರಿಂದ ಟಾಟಾ ಕಂಪೆನಿ ಈ ಕಂಪನಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಟಾಟಾ ಕಂಪನಿ ಐಫೋನ್​ಗಳನ್ನು ತಯಾರಿಸಿಕೊಡಲಿದೆ.

    MORE
    GALLERIES

  • 57

    Apple Company: ಇನ್ಮುಂದೆ ಟಾಟಾ ಕಂಪನಿಯಿಂದಲೂ ಮಾರುಕಟ್ಟೆಗೆ ಬರಲಿದೆ ಐಫೋನ್​

    ಇನ್ನು ಇದುವರೆಗೆ ಭಾರತದಲ್ಲಿ ಐಫೋನ್​ಗಳನ್ನು ತಯಾರಿಸುತ್ತಿದ್ದ ವಿಸ್ಟ್ರಾನ್ ಕಂಪೆನಿಯ ಘಟಕ ಕೋಲಾರದ ನರಸಾಪುರ ಪ್ರದೇಶದಲ್ಲಿದೆ. ಇನ್ನು ಈ ಘಟಕ 4 ಸಾವಿರದಿಂದ 5 ಸಾವಿರ ಕೋಟಿವರೆಗಿನ ಘಟಕವಾಗಿದ್ದು, ಇದು ದೇಶದ ಟಾಪ್​ 3 ಘಟಕಗಳಲ್ಲಿ ಒಂದಾಗಿದೆ.

    MORE
    GALLERIES

  • 67

    Apple Company: ಇನ್ಮುಂದೆ ಟಾಟಾ ಕಂಪನಿಯಿಂದಲೂ ಮಾರುಕಟ್ಟೆಗೆ ಬರಲಿದೆ ಐಫೋನ್​

    ಇನ್ನು ವಿಸ್ಟ್ರಾನ್ ಕಂಪನಿ 5 ವರ್ಷಗಳ ಹಿಂದೆ ಐಫೋನ್​ ಎಸ್​ಸಿ 2 ಸ್ಮಾರ್ಟ್​ಫೋನ್ ತಯಾರಿಸುವ ಮೂಲಕ ಐಫೋನ್​ಗಳನ್ನು ತಯಾರಿಸಲು ಪ್ರಾರಂಭಿಸಿತು. ಸದ್ಯ ಈ ಬ್ರಾಂಡ್​ನಿಂದ ಐಫೋನ್ ಎಸ್​​ಸಿ, ಐಫೋನ್ 13 ಮತ್ತು ಐಫೋನ್​ 14 ಫೋನ್​ಗಳನ್ನು ತಯಾರಿಸುತ್ತಿದೆ.

    MORE
    GALLERIES

  • 77

    Apple Company: ಇನ್ಮುಂದೆ ಟಾಟಾ ಕಂಪನಿಯಿಂದಲೂ ಮಾರುಕಟ್ಟೆಗೆ ಬರಲಿದೆ ಐಫೋನ್​

    ಹಾಗೆಯೇ ಆ್ಯಪಲ್ ಕಂಪನಿಯ ಸ್ಮಾರಟ್​​ಫೋನ್​ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯಿದೆ. ಈ ಕಂಪನಿಯಿಂದ ಸ್ಮಾರ್ಟ್​ಫೋನ್​ ಮಾತ್ರವಲ್ಲದೆ ಇಯರ್​ಬಡ್ಸ್​, ಸ್ಮಾರ್ಟ್​ವಾಚ್​, ಲ್ಯಾಪ್​ಟಾಪ್​ ಈ ರೀತಿಯ ಹಲವಾರು ಪ್ರೊಡಕ್ಸ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

    MORE
    GALLERIES