Friendship Day 2019: ಫ್ರೆಂಡ್ಶಿಪ್ ಡೇಗೆ ಈ ಗಿಫ್ಟ್ ನೀಡಿದರೆ ನಿಮ್ಮ ಸ್ನೇಹಿತ ಫುಲ್ ಖುಷ್
ರಕ್ತ ಸಂಬಂಧಗಳನ್ನು ಮೀರಿದ ಬಂಧ ಈ ಸ್ನೇಹ. ಸ್ನೇಹ ಎಂದರೆ ಬಿಡಿಸಲಾಗದ ನಂಟು. ಈ ಸುಂದರ ಅನುಬಂಧ ಎಲ್ಲರ ಜೀವನದಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ, ಸ್ನೇಹಿತರ ದಿನಾಚರಣೆಯ ಅಂಗವಾಗಿ ನಿಮ್ಮ ಸ್ನೇಹಿತನಿಗೆ ಗ್ಯಾಜೆಟ್ ವಸ್ತುಗಳ ಗಿಫ್ಟ್ ನೀಡಿ.
ಸ್ನೇಹಿತರ ದಿನಾಚರಣೆಯ ಸಲುವಾಗಿ ನಿಮ್ಮಿಷ್ಟದ ಸ್ನೇಹಿತನಿಗೆ ಸ್ಮಾರ್ಟ್ವಾಚ್ ಗಿಫ್ಟ್ ನೀಡಿ. ಮಾರುಕಟ್ಟೆಯಲ್ಲಿ ಶಿಯೋಮಿ, ಸ್ಯಾಮ್ಸಂಗ್, ಆ್ಯಪಲ್ ಕಂಪೆನಿಗಳ ಸ್ಮಾರ್ಟ್ವಾಚ್ಗಳು ಲಭ್ಯವಿದೆ. ಈ ವಾಚ್ ಹೃದಯ ಬಡಿತ, ಇಸಿಜಿ ಮುಂತಾದ ಮಾಹಿತಿಯನ್ನು ನೀಡುತ್ತದೆ
2/ 6
ಸ್ನೇಹಿತರ ದಿನಾಚರಣೆಗೆ ಪವರ್ ಬ್ಯಾಂಕ್ ಕೂಡ ಗಿಫ್ಟ್ ನೀಡಬಹುದು. ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳಿಗೆ ಸರಿಹೊಂದುವ ಪವರ್ಬ್ಯಾಂಕ್ ಲಭ್ಯವಿದೆ.
3/ 6
ನಿಮ್ಮ ನೆಚ್ಚಿನ ಸ್ನೇಹಿತನಿಗಾಗಿ ಕ್ಯಾಮೆರಾವನ್ನು ಗಿಫ್ಟ್ ನೀಡಿ. ಸವಿ ನೆನಪುಗಳನ್ನು ಸೆರೆಹಿಡಿಯುವ ಕ್ಯಾಮೆರಾವನ್ನು ಗಿಫ್ಟ್ ನೀಡುವ ಮೂಲಕ ಸ್ನೇಹಿತರ ದಿನಾಚರಣೆಯನ್ನು ಆಚರಿಸಿ
4/ 6
ಮಾರುಕಟ್ಟೆಯಲ್ಲಿ ಸೋನಿ, ಬೀಟ್, ಬೋಟ್ ಮುಂತಾದ ಸಂಸ್ಥೆಗಳು ಪರಿಚಯಿಸಿದ ಹೆಡ್ಫೋನ್ಗಳು ಲಭ್ಯವಿದೆ. ಈ ಗ್ಯಾಜೆಟ್ಗಳನ್ನು ಗಿಫ್ಟ್ ನೀಡಿ ನಿಮ್ಮ ಸ್ನೇಹಿತನೊಂದಿಗೆ ಫ್ರೆಂಡ್ಶಿಪ್ ಡೇ ದಿನಾಚರಣೆಯನ್ನು ಆಚರಿಸಿ
5/ 6
ನಿಮ್ಮ ಸ್ನೇಹಿತ ಕಾಫಿ ಅಥವಾ ಚಹಾ ಪ್ರಿಯರಾಗಿದ್ದರೆ, ಎಂಬರ್ ಕಂಪೆನಿಯ ತಾಪಮಾನ ನಿಯಂತ್ರಣ ಮಗ್ ಅನ್ನು ಉಡುಗೊರೆಯಾಗಿ ನೀಡಿ.
6/ 6
ನೋಡಲು ಬ್ರೇಸ್ಲೆಟ್ನಂತಿರುವ ಈ ಸ್ಮಾರ್ಟ್ ಕೇಬಲ್ನಿಂದ ಮೊಬೈಲ್ ಚಾರ್ಜ್ ಮಾಡಬಹುದಾಗಿದೆ. ಜೊತೆಗೆ ಇದನ್ನು ಕೈಗೂ ಧರಿಸಬಹುದಾಗಿದೆ.