Offer: 5 ಇಂಚಿನ ಸ್ಮಾರ್ಟ್ ಟಿವಿ ಉಚಿತ! ಮೊದಲು ಬುಕ್ ಮಾಡಿದ 5 ಲಕ್ಷ ಜನರಿಗೆ ಮಾತ್ರ ಈ ಆಫರ್
ಈ ಟಿವಿ ಶಕ್ತಿಶಾಲಿ ಧ್ವನಿ ವ್ಯವಸ್ಥೆಯನ್ನು ಹೊಂದಿದೆ. ಈ ಟಿವಿ ನಿಮಗೆ ಚಿತ್ರಮಂದಿರದ ಅನುಭವವನ್ನು ನೀಡುತ್ತದೆ. ಗ್ರಾಹಕರು ವೀಡಿಯೊ ಗೇಮ್‌ಗಳು, ಆರ್ಕೇಡ್ ಕ್ಲಾಸಿಕ್‌ಗಳು, ಮಲ್ಟಿಪ್ಲೇಯರ್ ಅನುಭವಗಳನ್ನು ಆನಂದಿಸಬಹುದು.
ನೀವು ಮನೆಯಲ್ಲಿ ಥಿಯೇಟರ್ ಅನುಭವವನ್ನು ಬಯಸಿದರೆ ಇದು ನಿಮಗೆ ಪ್ರಮುಖ ಸುದ್ದಿಯಾಗಿದೆ. ಈ ಕಂಪನಿಯು ನಿಮಗೆ ಉಚಿತವಾಗಿ ಸ್ಮಾರ್ಟ್ ಟಿವಿಯನ್ನು ನೀಡುತ್ತಿದೆ. ನೀವು ಈ ಟಿವಿಯನ್ನು ಮನೆಗೆ ಖರೀದಿಸಬಹುದು. ಇದಕ್ಕಾಗಿ ಒಂದು ರೂಪಾಯಿ ಖರ್ಚು ಮಾಡಬೇಕಿಲ್ಲ. (ಫೋಟೋ: freetelly.com)
2/ 7
ನೀವು ದೊಡ್ಡ ಟಿವಿ ಪರದೆಯಲ್ಲಿ ಚಲನಚಿತ್ರವನ್ನು ವೀಕ್ಷಿಸಿದರೆ ಅದು ವಿಭಿನ್ನವಾಗಿರುತ್ತದೆ. ಸ್ವಾಭಾವಿಕವಾಗಿ ದೊಡ್ಡ ಟಿವಿ ಎಂದರೆ ಹೆಚ್ಚಿನ ಬೆಲೆ. ಆದ್ದರಿಂದ ಎಲ್ಲರೂ ದೊಡ್ಡ ಟಿವಿ ಖರೀದಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ಕನಸು ಈಗ ನನಸಾಗುತ್ತದೆ. ಕಂಪನಿಯೊಂದು ದೊಡ್ಡ ಪರದೆಯ ಟಿವಿಗಳನ್ನು ಉಚಿತವಾಗಿ ನೀಡುತ್ತಿದೆ. (ಫೋಟೋ: freetelly.com)
3/ 7
ನಿಮಗೆ ಇದನ್ನು ನಂಬಲು ಕಷ್ಟ ಆಗಬಹುದು. ಆದರೆ ಟೆಲ್ಲಿ ಎಂಬ ಕಂಪನಿ ಬಳಕೆದಾರರಿಗೆ ಈ ಶುಭ ಸುದ್ದಿ ನೀಡಿದೆ. 5 ಲಕ್ಷ ಜನರು ಉಚಿತ ಟಿವಿ ಪಡೆಯಬಹುದು. ಪ್ಲುಟೊ ಟಿವಿ ಸಹ-ಸಂಸ್ಥಾಪಕ ಇಲ್ಯಾ ಪೊಜಿನ್ ಇದನ್ನು ಘೋಷಿಸಿದರು. ನೀವು ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್ ಟಿವಿಯನ್ನು ಉಚಿತವಾಗಿ ಪಡೆಯಬಹುದು. (ಫೋಟೋ: freetelly.com)
4/ 7
ಇದಕ್ಕಾಗಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮುಂಗಡ ನೋಂದಣಿ ಮಾಡಿಕೊಂಡ 5 ಲಕ್ಷ ಜನರಿಗೆ ಉಚಿತ ಟಿವಿ ನೀಡಲಾಗುವುದು. ಪ್ರಸ್ತುತ ಈ ಯೋಜನೆಯು US ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ನಿಮಗೆ 55 ಇಂಚಿನ ಡಿಸ್ಪ್ಲೇಯನ್ನು ನೀಡುತ್ತದೆ.
5/ 7
ಈ 55 ಇಂಚಿನ ಡಿಸ್ಪ್ಲೇ ಟಿವಿಯೊಂದಿಗೆ ಬರುತ್ತದೆ. 4K HDR ಥಿಯೇಟರ್ ಡಿಸ್ಪ್ಲೇ. ಈ ಟಿವಿ ಸ್ಮಾರ್ಟ್ ಸ್ಕ್ರೀನ್ ಹೊಂದಿದೆ. ಇದರ ಹೊರತಾಗಿ ನೀವು ಧ್ವನಿ ಕರೆ, ಲೈವ್ ಸುದ್ದಿ, ಕ್ರೀಡೆ, ಅನೇಕ ನವೀಕರಣಗಳನ್ನು ಪಡೆಯುತ್ತೀರಿ. (ಫೋಟೋ: freetelly.com)
6/ 7
ಈ ಟಿವಿ ಶಕ್ತಿಶಾಲಿ ಧ್ವನಿ ವ್ಯವಸ್ಥೆಯನ್ನು ಹೊಂದಿದೆ. ಈ ಟಿವಿ ನಿಮಗೆ ಚಿತ್ರಮಂದಿರದ ಅನುಭವವನ್ನು ನೀಡುತ್ತದೆ. ಗ್ರಾಹಕರು ವೀಡಿಯೊ ಗೇಮ್‌ಗಳು, ಆರ್ಕೇಡ್ ಕ್ಲಾಸಿಕ್‌ಗಳು, ಮಲ್ಟಿಪ್ಲೇಯರ್ ಅನುಭವಗಳನ್ನು ಆನಂದಿಸಬಹುದು. (ಫೋಟೋ: freetelly.com)
7/ 7
ಇದು 'ಹೇ ಟೆಲಿ' ಎಂಬ ಒಂದು ಹೊಸ ಟೆಕ್ನಾಲಜಿ ಇದರಲ್ಲಿದೆ. ಇ ಟೆಲಿಯೊಂದಿಗೆ ಮಾತನಾಡುವ ಮೂಲಕ ನೀವು ಯಾವುದೇ ಕೆಲಸವನ್ನು ಪೂರ್ಣಗೊಳಿಸಬಹುದು. ನೀವು ಅಲಾರಾಂ ಹೊಂದಿಸಲು ಅಥವಾ ಅಲಾರಾಂ ಆಫ್ ಮಾಡಲು ಸಹ ಕೇಳಬಹುದು. (ಫೋಟೋ: freetelly.com)
First published:
17