E-Learning Apps: ಮನೆಯಲ್ಲಿಯೇ ಕುಳಿತು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ! ಈ ಆ್ಯಪ್​​ಗಳ ಸಹಾಯದಿಂದ ಆಯ್ಕೆಯ ಕೋರ್ಸ್‌ಗಳನ್ನು ಆರಿಸಿ

ನಾವು ಇಲ್ಲಿ ಇ-ಲರ್ನಿಂಗ್ ಅಪ್ಲಿಕೇಶನ್​ಗಳ ಕುರಿತು ಮಾತನಾಡುತ್ತಿದ್ದೇವೆ, ನಿಮ್ಮ ಫೋನ್ ಅಥವಾ ಲ್ಯಾಪ್​​ಟಾಪ್​ನಲ್ಲಿ ನೀವು ಡೌನ್ಲೋಡ್ ಮಾಡಬಹುದು. ಅಲ್ಲಿಂದ ನಿಮ್ಮ ಆಯ್ಕೆಯ ಕೋರ್ಸ್ ಅನ್ನು ಆರಿಸಿಕೊಳ್ಳಿ ಮತ್ತು ಆನ್​ಲೈನ್​ನಲ್ಲಿ ಅಧ್ಯಯನ ಮಾಡುವ ಮೂಲಕ ಆ ಕ್ಷೇತ್ರದಲ್ಲಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ.

First published: