ಭಾರತಕ್ಕೂ ಬಂತು ಹಾರುವ ಕಾರು: ಇನ್ಮುಂದೆ ವಿದೇಶಗಳಿಗೂ ಇಲ್ಲಿಂದಲೇ ರಫ್ತು

Flying car: ಗುಜರಾತ್​ನಲ್ಲಿ ತಯಾರಿಸುವ ಕಾರುಗಳನ್ನು ಅಮೆರಿಕ, ಯುರೋಪ್ ಸೇರಿದಂತೆ ಇತರ ದೇಶಗಳಿಗೂ ರಪ್ತು ಮಾಡಲಾಗುತ್ತದೆ. ಈಗಾಗಲೇ 110 ಕಾರುಗಳನ್ನು ರಪ್ತು ಮಾಡುವಂತೆ ಬೇಡಿಕೆ ಬಂದಿದೆ ಎಂದು ಕಾರ್ಲೋ ತಿಳಿಸಿದ್ದಾರೆ.

First published: