Flipkart Smartphone Carnival Sale: ಕಡಿಮೆ ಬೆಲೆಗೆ ಐಫೋನ್​ 11, ಗ್ಯಾಲಕ್ಸಿ ಎಸ್​20, ಪೊಕೊ X3 ಸ್ಮಾರ್ಟ್​ಫೋನ್​ಗಳು

Flipkart Smartphone Carnival 2021 sale: ಮೊಟೊರೊಲಾ, ಪೊಕೊ, ಸ್ಯಾಮ್​ಸಂಗ್, ರಿಯಲ್​ಮಿ , ಶಿಯೋಮಿ ಮುಂತಾದ ಸ್ಮಾರ್ಟ್​ಫೋನ್​ಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ ನೀಡಿದೆ. ಇನ್ನು ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್​ಹೋಲ್ಡರ್​​ ಗಳಿಗೆ  1,250 ರೂ ವರೆಗಿನ ಡಿಸ್ಕೌಂಟ್ ಒದಗಿಸಿದೆ. ಅಂದಹಾಗೆಯೇ ಫ್ಲಿಪ್​ಕಾರ್ಟ್ ಮಾರ್ಚ್ 8 ರಿಂದ ಪ್ರಾರಂಭವಾಗಿ 12ರವರೆಗೆ ಈ ಸೇಲ್ ಆಯೋಜಿಸಿದೆ.

First published: