ರಿಯಲ್ಮಿ 9 ಪ್ರೋ+ 5ಜಿ: ಪ್ರಸ್ತುತ ಮಾರಾಟದಲ್ಲಿ ರಿಯಲ್ಮಿ 9 ಪ್ರೋ+ 5ಜಿ ಸ್ಮಾರ್ಟ್ಫೋನ್ ಅನ್ನು 22,999 ರೂ.ಗೆ ಖರೀದಿಸಬಹುದು. ಈ ಸಾಧನವು ಅರೋರಾ ಗ್ರೀನ್, ಮಿಡ್ನೈಟ್ ಬ್ಲ್ಯಾಕ್ ಮತ್ತು ಸನ್ರೈಸ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಸ್ಮಾರ್ಟ್ಫೋನ್ ಮುಂಭಾಗದಲ್ಲಿ 16 ಎಮ್ಪಿ ಕ್ಯಾಮೆರಾವನ್ನು ಹೊಂದಿದೆ. ಇದು 4,500mAh ಬ್ಯಾಟರಿ ಬ್ಯಾಕಪ್ ಅನ್ನು
ಮೊಟೊರೊಲಾ ಎಡ್ಜ್ 30: ಮೊಟೊರೊಲಾ ಎಡ್ಜ್ 30 ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 778ಜಿ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಹಿಂಭಾಗದಲ್ಲಿ 50ಎಮ್ಪಿ ಪ್ರಾಥಮಿಕ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 32ಎಮ್ಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫ್ಲಿಪ್ಕಾರ್ಟ್ ಈ ಸ್ಮಾರ್ಟ್ಫೋನ್ ಮೇಲೆ ರೂ.5,000 ಎಕ್ಸ್ಚೇಂಜ್ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿ ಜೊತೆಗೆ ಫ್ಲಿಪ್ಕಾರ್ಟ್ನಲ್ಲಿ ಈ ಸಾಧನವನ್ನು ರೂ 22,999 ಗೆ ಪಡೆಯಬಹುದು.
ಶಿಯೋಮಿ 11ಐ ಹೈಪರ್ಚಾರ್ಜ್ 5ಜಿ: ಶಿಯೋಮಿ 11ಐ ಹೈಪರ್ಚಾರ್ಜ್ 5ಜಿ ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ ಮಾರಾಟದಲ್ಲಿ ರೂ 23,249 ಕ್ಕೆ ಖರೀದಿಸಬಹುದು. ಈ ಫೋನ್ ಮೀಡಿಯಾಟೆಕ್ ಡೈಮೆನ್ಕ್ಷನ್ 920 ಪ್ರೊಸೆಸರ್ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿ 108ಎಮ್ಪಿ ಕ್ಯಾಮೆರಾ, 8ಎಮ್ಪಿ, 2ಎಮ್ಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾಗಳಿವೆ. ಶಿಯೋಮಿ ಕಂಪೆನಿಯು ಈ ಸ್ಮಾರ್ಟ್ಫೋನ್ ಅನ್ನು 13 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಹೇಳಿದೆ.