ಈ Asus ಲ್ಯಾಪ್ಟಾಪ್ ಅನ್ನು ಫ್ಲಿಪ್ಕಾರ್ಟ್ನಲ್ಲಿ 40,990 ರೂ ಬದಲಿಗೆ 32,990 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಫೆಡಿಟ್ ಕಾರ್ಡ್ ಬಳಸಿ, 1,650 ರೂ ಕ್ಯಾಶ್ಬ್ಯಾಕ್ ಪಡೆಯುತ್ತೀರಿ ಮತ್ತು ಎಕ್ಸ್ಚೇಂಜ್ ಆಫರ್ ನೊಂದಿಗೆ 18,100 ರೂ.ವರೆಗೆ ಉಳಿಸಬಹುದಾಗಿದೆ. ಮಾತ್ರವಲ್ಲದೆ, ಲ್ಯಾಪ್ಟಾಪ್ ಅನ್ನು ಕೇವಲ 13,240 ರೂಗಳಲ್ಲಿ ಖರೀದಿಸಬಹುದಾಗಿದೆ.
ಮಾರುಕಟ್ಟೆಯಲ್ಲಿ ಈ HP ಲ್ಯಾಪ್ಟಾಪ್ ಬೆಲೆ 46,055 ರೂ. ಆದರೆ ಫ್ಲಿಪ್ಕಾರ್ಟ್ನಲ್ಲಿ 38,990 ರೂ.ಗೆ ಮಾರಾಟವಾಗುತ್ತಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ ಮತ್ತು ಎಕ್ಸ್ಚೇಂಜ್ ಆಫರ್ನೊಂದಿಗೆ 1,950 ರೂ ಮತ್ತು 18,100 ರೂ. ವರೆಗಿನ ಕ್ಯಾಶ್ಬ್ಯಾಕ್ ಅನ್ನು ಪಡೆಯುತ್ತೀರಿ. ಇದು 18,940 ರೂ.ಗೆ ಒಟ್ಟು ರೂ 20,050 ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗಿಸುತ್ತದೆ.
ಈ ಡೆಲ್ ಲ್ಯಾಪ್ಟಾಪ್ 37,490 ರೂ.ಗೆ ಮಾರಾಟವಾಗುತ್ತಿದ್ದು, ಇದರ ಮೂಲ ಬೆಲೆ ರೂ 41,715 ಆಗಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ, ನೀವು ರೂ 1,875 ಕ್ಯಾಶ್ಬ್ಯಾಕ್ ಪಡೆಯುತ್ತೀರಿ ಮತ್ತು ಎಕ್ಸ್ಚೇಂಜ್ ಆಫರ್ನೊಂದಿಗೆ ನೀವು ರೂ 18,100 ರಷ್ಟು ರಿಯಾಯಿತಿ ಪಡೆಯಬಹುದು. 17,515 ರೂಪಾಯಿಗೆ ಈ ಲ್ಯಾಪ್ಟಾಪ್ ಅನ್ನು ನೀವು ಮನೆಗೆ ತೆಗೆದುಕೊಂಡು ಹೋಗಬಹುದು.
ಈ ಲ್ಯಾಪ್ಟಾಪ್ ಲೆನೊವೊ ಕಂಪನಿಗೆ ಸೇರಿದ್ದು, ಇದನ್ನು ರೂ 38,990 ಕ್ಕೆ ಮನೆಗೆ ತರಬಹುದು ಆದರೆ ಇದರ ಮೂಲ ಬೆಲೆ 52,190 ರೂ ಆಗಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ 1,950 ರೂ ಕ್ಯಾಶ್ಬ್ಯಾಕ್ ಸಿಗಲಿದೆ. ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ, 18,100 ರೂ.ವರೆಗೆ ಉಳಿಸಬಹುದು ಮತ್ತು ಈ ಮೂಲಕ ಲ್ಯಾಪ್ಟಾಪ್ ಅನ್ನು ಕೇವಲ ರೂ 18,940 ಗೆ ಖರೀದಿಸಬಹುದು.