Flipkart Super Offer: ಭರ್ಜರಿ ಆಫರ್​ ಬೆಲೆಗೆ ಖರೀದಿಸಿ Oppo ಕಂಪನಿಯ ಈ ಸ್ಮಾರ್ಟ್​ಫೋನ್​

ಸದ್ಯ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಒಪ್ಪೋ ಸ್ಮಾರ್ಟ್ ಫೋನ್ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸಿದೆ. 10,000 ರಿಯಾಯಿತಿ ಲಭ್ಯವಿದೆ. ಇದಲ್ಲದೇ ಬ್ಯಾಂಕ್ ಕೊಡುಗೆಗಳು, ಇಎಂಐ ಆಯ್ಕೆ, ವಿನಿಮಯ ಕೊಡುಗೆಗಳಂತಹ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಆ ವಿವರಗಳನ್ನು ಸಂಪೂರ್ಣವಾಗಿ ತಿಳಿಯೋಣ..

First published: