Flipkart Offer: ಭರ್ಜರಿ ರಿಯಾಯಿತಿ ಬೆಲೆಗೆ ಪೊಕೊ ಸ್ಮಾರ್ಟ್​ಫೋನ್​! ಇಂಥಾ ಅವಕಾಶ ಮತ್ತೆ ಸಿಗದು

Flipkart Offer: Poco F3 GT ಮಾದರಿಯು ಭಾರತದಲ್ಲಿ ಈಗಾಗಲೇ Poco F3 ಸರಣಿಯಲ್ಲಿ ಲಭ್ಯವಿದೆ. ಈಗ Poco F4 ಬಂದಿದೆ. Poco F4 25,000 ರೂಪಾಯಿ ಬಜೆಟ್​ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ 25,000 ರೂಪಾಯಿಗಳ ಬಜೆಟ್​ನಲ್ಲಿ RealMe, Samsung, Vivo, IQ ಮತ್ತು OnePlus ನಂತಹ ಬ್ರ್ಯಾಂಡ್​ಗಳಿಂದ ತೀವ್ರ ಪೈಪೋಟಿ ಇದೆ. Poco F4 ಈ ಕಂಪನಿಗಳ ಮೊಬೈಲ್​ಗಳೊಂದಿಗೆ ಸ್ಪರ್ಧಿಸುತ್ತದೆ.

First published: