Flipkart ಮಂತ್ ಎಂಡ್ ಸೇಲ್! ಭರ್ಜರಿ ಕಡಿಮೆ ಬೆಲೆಗೆ ಖರೀದಿಸಿ Moto ಕಂಪನಿಯ ಈ ಸ್ಮಾರ್ಟ್​ಫೋನ್

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಡಿಸ್‌ಕೌಂಟ್ ಕೊಡುಗೆಗಳು ಇವೆ. ಬ್ಯಾಂಕ್ ಡಿಸ್‌ಕೌಂಟ್ ಆಫರ್‌ಗಳೊಂದಿಗೆ ಮೋಟೋ ಜಿ31 ಸ್ಮಾರ್ಟ್‌ಫೋನ್ 4ಜಿಬಿ+64ಜಿಬಿ ವೆರಿಯಂಟ್‌ ಅನ್ನು ರೂ.9,749 ಬೆಲೆಗೆ ಖರೀದಿಸಬಹುದು.

First published: