Flipkart: 13 ಸಾವಿರದಷ್ಟು ಎಕ್ಸ್​ಚೇಂಜ್​ ಆಫರ್​! Moto G42 ಸ್ಮಾರ್ಟ್​ಫೋನ್​ ಖರೀದಿಸುವುದು ಮತ್ತಷ್ಟು ಸುಲಭ

ಹಿಂಬದಿಯ ಕ್ಯಾಮೆರಾ ಡ್ಯುಯಲ್ ಕ್ಯಾಪ್ಚರ್, ಸ್ಮಾರ್ಟ್ ಸಂಯೋಜನೆ, ಸ್ಪಾಟ್ ಕಲರ್, ಶಾಟ್ ಆಪ್ಟಿಮೈಸೇಶನ್, ಟೈಮರ್ ಸ್ನ್ಯಾಪ್, ಪ್ರೊ ಮೋಡ್, ಲೈವ್ ಫೋಟೋ, 360 ಡಿಗ್ರಿ ಪನೋರಮಾ, ಪೋರ್ಟ್ರೇಟ್ ಮೋಡ್, ನೈಟ್ ವಿಷನ್, ಲೋ ಲೈಟ್ ಸ್ಟ್ಯಾಕಿಂಗ್, ಬೆಸ್ಟ್ ಶಾಟ್, ಅಲ್ಟ್ರಾ-ವೈಡ್ ಡಿಸ್ಟೋರ್ಶನ್ ಕರೆಕ್ಷನ್, ಸೂಪರ್ ರೆಸಲ್ಯೂಶನ್, ಜೂಮ್, 50MP ಹೈ ರೆಸಲ್ಯೂಶನ್ ಮೋಡ್‌ನಂತಹ ಡಿಜಿಟಲ್ ವೈಶಿಷ್ಟ್ಯಗಳನ್ನು ಹೊಂದಿದೆ.

First published: