TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

Flipkart Offer | ಮನೆಗೆ ಹೊಸ ಟಿವಿ ಖರೀದಿಸಬೇಕು ಅಂತ ಯೋಚನೆ ಮಾಡ್ತಿದ್ರೆ ಇಲ್ಲಿದೆ ಗೋಲ್ಡನ್ ಚಾನ್ಸ್​. ಕೇವಲ 4,999 ರೂಪಾಯಿಗೆ ನಿಮ್ಮ ಮನೆಗೆ ದೊಡ್ಡ ಎಲ್​ಇಡಿ ಟಿವಿಯೇ ಬರುತ್ತೆ. ಹೌದು, ಅಂತಹದ್ದೊಂದು ಬಿಗ್ ಆಫರ್ ಇಲ್ಲಿದೆ. ತಡಮಾಡದೇ ಈಗಲೇ ಖರೀದಿ ಮಾಡಿ.

First published:

  • 18

    TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

    Flipkart Sale | ನೀವು ಕಡಿಮೆ ಬೆಲೆಗೆ ಉತ್ತಮ ಟಿವಿಯನ್ನು ಖರೀದಿಸಬಹುದು. ಈ ಆಫರ್​​ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಇದು ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿದೆ. ನೀವು ಕಡಿಮೆ ಬೆಲೆಗೆ ಟಿವಿಯನ್ನು ಮನೆಗೆ ತರಬಹುದು.

    MORE
    GALLERIES

  • 28

    TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

    ಕಾಂಪಾಕ್ ಎಚ್‌ಡಿ ರೆಡಿ ಎಲ್‌ಇಡಿ ಟಿವಿ (Compaq HD Ready LED TV ) ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಇದರ ಸೈಜ್ 24 ಇಂಚುಗಳು. ಈ ಟಿವಿಯ MRP ರೂ. 10,999. ಆದರೆ ಈಗ ನೀವು ಈ ಟಿವಿಯನ್ನು ಕೇವಲ ರೂ. 4,999 ಖರೀದಿಸಬಹುದು.

    MORE
    GALLERIES

  • 38

    TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

    ಅಂದರೆ ನಿಮಗೆ 54 % ರಷ್ಟು ರಿಯಾಯಿತಿ ಸಿಗುತ್ತೆ. ಈ ಟಿವಿ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಹಾಗಾಗಿ ಮನೆಗೆ ಟಿವಿ ಖರೀದಿಸಲು ಯೋಚಿಸುತ್ತಿರುವವರು ಈ ಆಫರ್​ ನೋಡಿ.

    MORE
    GALLERIES

  • 48

    TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

    ಇದು ಸಾಧಾರಣ ಎಲ್ಇಡಿ ಟಿವಿ. ಸ್ಮಾರ್ಟ್ ಟಿವಿ ಅಲ್ಲ. ಆದ್ದರಿಂದ ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ. ಅಂದರೆ ಮನೆಯಲ್ಲಿ ವೈಫೈ ಇದ್ದರೆ ಮಾತ್ರ ಸ್ಮಾರ್ಟ್ ಟಿವಿ ಖರೀದಿಸುವುದು ಉತ್ತಮ. ಇಲ್ಲದಿದ್ದರೆ ಸಾಮಾನ್ಯ ಎಲ್ಇಡಿ ಟಿವಿ ಉತ್ತಮವಾಗಿದೆ. ನೀವು ಕೈಗೆಟುಕುವ ಬೆಲೆಯಲ್ಲಿ ಟಿವಿ ಖರೀದಿಸಬಹುದು.

    MORE
    GALLERIES

  • 58

    TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

    ಈ ಟಿವಿ 16 ವ್ಯಾಟ್‌ಗಳ ಸೌಂಟ್ ಔಟ್​ಪುಟ್​​ ಹೊಂದಿದೆ. ರಿಫ್ರೆಶ್ ದರವು 60 Hz ಆಗಿದೆ. ಟಿವಿ ಖರೀದಿಸಿದವರಿಗೆ 10 ದಿನಗಳ ಬದಲಿ ನೀತಿ (Replacement Policy) ಅನ್ವಯಿಸುತ್ತದೆ. ಟಿವಿ ಚೆನ್ನಾಗಿಲ್ಲದಿದ್ದರೆ, ನೀವು ಅದನ್ನು ಹಿಂತಿರುಗಿಸಬಹುದು. ಹೊಸ ಬದಲಿ ಟಿವಿಯನ್ನು ಪಡೆಯಬಹುದು.

    MORE
    GALLERIES

  • 68

    TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

    ಅಲ್ಲದೆ ಈ ಟಿವಿ 2 HDMI ಪೋರ್ಟ್‌ಗಳನ್ನು ಹೊಂದಿದೆ. ಇದು 2 USB ಪೋರ್ಟ್‌ಗಳನ್ನು ಸಹ ಹೊಂದಿದೆ. ಈ ಟಿವಿಗೆ ಒಂದು ವರ್ಷದ ವ್ಯಾರಂಟಿ ನೀಡಲಾಗಿದೆ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ. ಈ ಟಿವಿ ಖರೀದಿಯಲ್ಲಿ ಇಎಂಐ (EMI) ಆಯ್ಕೆಯೂ ಇದೆ. ತಿಂಗಳಿಗೆ EMI 241 ರೂ.ನಿಂದ ಪ್ರಾರಂಭವಾಗಿದೆ. ಇದು 24 ತಿಂಗಳವರೆಗೆ ಅನ್ವಯಿಸುತ್ತದೆ.

    MORE
    GALLERIES

  • 78

    TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

    ಅದೇ 18 ತಿಂಗಳ EMI ತೆಗೆದುಕೊಂಡರೆ, ತಿಂಗಳಿಗೆ 310 ರೂ. ಕಟ್ಟಬೇಕು. ಒಂದು ವರ್ಷಕ್ಕೆ EMI ತೆಗೆದುಕೊಂಡರೆ 449 ರೂ. ಪಾವತಿಸಬೇಕು. 9 ತಿಂಗಳ EMI ತೆಗೆದುಕೊಂಡರೆ 589 ರೂ. ಪಾವತಿಸಬೇಕು. ಆರು ತಿಂಗಳ EMI ತೆಗೆದುಕೊಂಡರೆ 868 ರೂ. ಕಟ್ಟಬೇಕು.

    MORE
    GALLERIES

  • 88

    TV Offer: ಹಳೇ ಟಿವಿ ಎಕ್ಸ್​ಚೇಂಜ್ ಮಾಡಿ ಫ್ರೀಯಾಗಿ ಮನೆಗೆ ತನ್ನಿ 24 ಇಂಚಿನ ಹೊಸ TV

    ಈ ಟಿವಿ ಖರೀದಿಯ ಮೇಲೆ ಎಕ್ಸ್‌ಚೇಂಜ್ ಆಫರ್ ಕೂಡ ಇದೆ. ಹಳೆ ಟಿವಿ ಕೊಟ್ಟು ,ಈ ಟಿವಿ ಖರೀದಿಸಿದರೆ 4464 ರೂ. ರಿಯಾಯಿತಿ ನೀಡಲಾಗುವುದು. ಅಂದರೆ ನೀವು ಕೇವಲ 500 ರೂ. ಪಾವತಿಸಿದರೆ, ಎಕ್ಸ್‌ಚೇಂಜ್ ಆಫರ್‌ನಲ್ಲಿ ನೀವು ಅದೇ ಟಿವಿಯನ್ನು ಪಡೆಯಬಹುದು.

    MORE
    GALLERIES