Just Rs.699 Smartphone: ಫ್ಲಿಪ್​ಕಾರ್ಟ್​​​​ ಮೋಟೋ ಡೇಸ್​ ಸೇಲ್ ಆರಂಭ! ಈ ಸ್ಮಾರ್ಟ್​​ಫೋನ್ ಮೇಲೆ ಬಿಗ್​ ಡಿಸ್ಕೌಂಟ್​

ಇದೀಗ ಫ್ಲಿಪ್​ಕಾರ್ಟ್​​ ಬಿಗ್​ ಸೇವಿಂಗ್ಸ್ ಡೇಸ್​ ಸೇಲ್​ನ ಬಳಿಕ ಮತ್ತೆ ಮೋಟೋ ಡೇಸ್​ ಸೇಲ್​ ಅನ್ನು ಆರಂಭಿಸಿದೆ. ಈ ಸೇಲ್​ನಲ್ಲಿ ಮೊಟೊರೊಲಾ ಕಂಪೆನಿಯ ಜನಪ್ರಿಯ 5ಜಿ ಸ್ಮಾರ್ಟ್​​​ಫೋನ್ ಅನ್ನು ಕೇವಲ 699 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.

  • News18
  • |
First published: