Flipkart: ಕೇವಲ 1600 ರೂ.ಗೆ ಸಿಗುತ್ತಿದೆ ಸ್ಯಾಮ್​ಸಂಗ್​ನ ಈ 5G ಸ್ಮಾರ್ಟ್​ಫೋನ್! ಖರೀದಿಸುವುದಾದರೆ ಇಂದೇ ಖರೀದಿಸಿ

Flipkart Mobile Bonanza Sale: ಬೊನಾಂಜಾ ಸೇಲ್​ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್​ಫೋನ್​ಗಳು ಸಹ ತುಂಬಾ ಅಗ್ಗವಾಗಿ ಸಿಗುತ್ತಿವೆ. ಮೊಬೈಲ್ ಬೊನಾಂಜಾ ಸೇಲ್ನಲ್ಲಿ 5G ಸ್ಮಾರ್ಟ್ಫೋನ್ನ ಬಝ್ ಕೂಡ ಇದೆ. ಒಂದು ವೇಳೆ 5G ಸ್ಮಾರ್ಟ್​ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಈ ಮಾರಾಟವು ಗ್ರಾಹಕರಿಗೆ ಉತ್ತಮವಾಗಿದೆ ಎಂದು ಸಾಬೀತುಪಡಿಸಬಹುದು.

First published: