Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

ಬೇಸಿಗೆ ಕಾಲ ಪ್ರಾರಂಭವಾಯಿತು. ಇನ್ನು ಈ ಸುಡುಬಿಸಿಲಿನಲ್ಲಿ ಎಂತಹವರಿಗೂ ಫ್ಯಾನ್​ ಗಾಳಿ ಸಾಕಾಗಲ್ಲ. ಈ ಸಮಯದಲ್ಲಿ ಹೆಚ್ಚಿನವರು ಎಸಿ ಖರೀದಿ ಮಾಡಲು ಮುಂದಾಗುತ್ತಾರೆ. ಹೀಗಿರುವಾಗ ಫ್ಲಿಪ್​ಕಾರ್ಟ್​​ ಬೇಸಿಗೆ ಸಮಸಯದಲ್ಲಿ ಭರ್ಜರಿ ಆಫರ್ಸ್​ ನೀಡುತ್ತಿದೆ. ಈ ಸೇಲ್​ನಲ್ಲಿ ಗುಣಮಟ್ಟದ ಎಸಿಗಳನ್ನು ಭಾರೀ ಅಗ್ಗದ ಬೆಲೆಯಲ್ಲಿ ಖರೀದಿ ಮಾಡ್ಬಹುದು.

First published:

  • 18

    Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

    ಈ ಬೇಸಿಗೆಯಲ್ಲಿ ಎಸಿಗಳನ್ನು ಖರೀದಿಸಲು ಬಯಸುವವರಿಗೆ ಈ ಸೇಲ್ ಅತ್ಯುತ್ತಮ ಕೊಡುಗೆಗಳನ್ನು ಹೊಂದಿದೆ. ನೀವು ರೂ.25 ಸಾವಿರದೊಳಗೆ ಎಸಿ ಖರೀದಿಸಲು ಯೋಜಿಸುತ್ತಿದ್ದರೆ ಈ ಸೇಲ್‌ನಲ್ಲಿ ಹಲವು ಎಸಿಗಳು ಲಭ್ಯವಿವೆ. ಮಾರುಕಲಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಎಸಿಗಳ ವಿವರಗಳು ಈ ಲೇಖನದಲ್ಲಿದೆ ಓದಿ.

    MORE
    GALLERIES

  • 28

    Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

    MarQ by Flipkart 0.8 Ton 3 Star Split Inverter AC - ಬಿಳಿ: ಈ AC ನ ಮೂಲ ಬೆಲೆ ರೂ.26,039.. ಫ್ಲಿಪ್​ಕಾರ್ಟ್​​ನಲ್ಲಿ 17 ಪ್ರತಿಶತ ರಿಯಾಯಿತಿ ಲಭ್ಯವಿದೆ. ಇದರೊಂದಿಗೆ ನೀವು ಈ ಎಸಿಯನ್ನು ಕೇವಲ ರೂ.21,490ಕ್ಕೆ ರೂ.4,549 ರಿಯಾಯಿತಿಯೊಂದಿಗೆ ಹೊಂದಬಹುದು. ವಿವಿಧ ಬ್ಯಾಂಕ್ ಕಾರ್ಡ್‌ಗಳೊಂದಿಗೆ ನೀವು ರೂ.750 ವರೆಗಿನ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದು.

    MORE
    GALLERIES

  • 38

    Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

    Lloyd 1 Ton 2 Star Window AC - White: ಈ AC ಯ ಮೂಲ ಬೆಲೆ ರೂ.39,990 ಮತ್ತು ಈ ಎಸಿ ಮೇಲೆ  41 ಪ್ರತಿಶತ ರಿಯಾಯಿತಿ ಲಭ್ಯವಿದೆ. ರೂ.16,400 ರ ರಿಯಾಯಿತಿಯೊಂದಿಗೆ ನೀವು ಇದನ್ನು ಕೇವಲ ರೂ.23,590 ಗೆ ಪಡೆಯಬಹುದು. ಅನೇಕ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ ಶೇಕಡಾ 10 ರಷ್ಟು ರಿಯಾಯಿತಿ ಲಭ್ಯವಿದೆ.

    MORE
    GALLERIES

  • 48

    Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

    ವೋಲ್ಟಾಸ್ 1.5 ಟನ್ 3 ಸ್ಟಾರ್ ವಿಂಡೋ ಎಸಿ-ವೈಟ್: ಈ ಎಸಿಯಲ್ಲಿಯೂ ಭಾರೀ ರಿಯಾಯಿತಿ ಫ್ಲಿಪ್​ಕಾರ್ಟ್​​ನಲ್ಲಿ ಲಭ್ಯವಿದೆ. ಈ ಎಸಿಯ ಮೂಲ ಬೆಲೆ ರೂ.29,490 ಆಗಿದ್ದರೆ, ಶೇ.16ರ ರಿಯಾಯಿತಿಯೊಂದಿಗೆ ನೀವು ಕೇವಲ ರೂ.24,500ಕ್ಕೆ ಹೊಂದಬಹುದು.

    MORE
    GALLERIES

  • 58

    Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

    ಬ್ಲೂ ಸ್ಟಾರ್ 0.8 ಟನ್ 4 ಸ್ಟಾರ್ ವಿಂಡೋ ಎಸಿ - ವೈಟ್: ಈ ಎಸಿಯಲ್ಲೂ ಶೇಕಡಾ 15 ರಷ್ಟು ರಿಯಾಯಿತಿ ಇದೆ. ಈ ಎಸಿಯ ಮೂಲ ಬೆಲೆ 30,000 ರೂಪಾಯಿ. ಆದರೆ ಶೇಕಡಾ 15ರಷ್ಟು ರಿಯಾಯಿತಿಯೊಂದಿಗೆ ಕೇವಲ ರೂ.25,480 ಕ್ಕೆ ಖರೀದಿಸಬಹುದು.

    MORE
    GALLERIES

  • 68

    Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

    ಅಲ್ಲದೆ, ನೀವು ಡಿಬಿಎಸ್, ಐಡಿಬಿಐ ಮುಂತಾದ ಕ್ರೆಡಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡಿದರೆ, ನೀವು ಹೆಚ್ಚುವರಿ 10 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು.

    MORE
    GALLERIES

  • 78

    Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

    ವೋಲ್ಟಾಸ್ 0.75 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿ: ಈ ಎಸಿಯ ಮೂಲ ಬೆಲೆ ರೂ.48,990. ಆದರೆ ಈಗ ನೀವು ಶೇಕಡಾ 46 ರಷ್ಟು ರಿಯಾಯಿತಿಯನ್ನು ಈ ಎಸಿ ಮೇಲೆ ಪಡೆಯಬಹುದು. ಇದರೊಂದಿಗೆ ನೀವು ಈ ಎಸಿಯನ್ನು ಕೇವಲ ರೂ.25,999ಕ್ಕೆ ಹೊಂದಬಹುದು.

    MORE
    GALLERIES

  • 88

    Flipkart: ಬೇಸಿಗೆ ಸಮಯದಲ್ಲಿ ಫ್ಲಿಪ್​ಕಾರ್ಟ್​ನಲ್ಲಿದೆ AC ಗಳ ಮೇಲೆ ಭರ್ಜರಿ ಆಫರ್ಸ್​! ಇಂದೇ ಖರೀದಿಸಿ

    ನೀವು ಎಸ್​ಬಿಐ, ಐಸಿಐಸಿಐ, ಹೆಚ್​​ಡಿಎಫ್​ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡಿದರೆ, ನೀವು ರೂ.1500 ದಷ್ಟು ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಎಲ್ಲಾ ಆಫರ್ಸ್​ ಮೂಲಕ ಈ ಎಸಿಯ ಬೆಲೆ 24,499 ಕ್ಕೆ ಇಳಿಕೆಯಾಗುತ್ತದೆ.

    MORE
    GALLERIES