Flipkart Dreams Become Reality: ನಿಮ್ಮ ಪ್ರವಾಸದ ಕನಸು ನನಸಾಗಲು ಫ್ಲಿಪ್ಕಾರ್ಟ್ ₹1 ಲಕ್ಷ ನೀಡುತ್ತಿದೆ.. ನೀವೂ ಗೆಲ್ಲಿ
Flipkart Big Billion Days ಸೇಲ್ ದಿನಾಂಕ ಘೋಷಣೆಯಾಗಿದೆ. ಗ್ರಾಹಕರು ಎದುರು ನೋಡುತ್ತಿದ್ದ ಇ -ಕಾಮರ್ಸ್ ಮಳಿಗೆಯ ಆಕರ್ಷಕ ಸೇಲ್ ಅಕ್ಟೋಬರ್ 7 ರಿಂದ 12ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಪ್ರವಾಸದ ಕನಸ್ಸನ್ನು ನನಸು ಮಾಡಲು ಸಹ ಫ್ಲಿಪ್ಕಾರ್ಟ್ ಮುಂದಾಗಿದೆ.
ನಿಮ್ಮ ಕನಸಿನ ತಾಣಕ್ಕೆ ಪ್ರವಾಸ ಹೊರಡಲು ಅದ್ಭುತ ಅವಕಾಶವನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ. ಇದಲ್ಲಿ ನೀವು ಟ್ರಿಪ್ ಗೆ ಹೊರಡಲು 1 ಲಕ್ಷ ರೂಪಾಯಿ ಗೆಲ್ಲಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ
2/ 5
ನಿಮ್ಮ ನೆಚ್ಚಿನ, ಪ್ರವಾಸ ಹೊರಡಲು ಇಷ್ಟಪಡುವ ಪ್ರವಾಸಿ ತಾಣದ ಫೋಟೋವನ್ನು ಅಪಲೋಡ್ ಮಾಡಿ #DreamsBecomeReality ಹ್ಯಾಷ್ ಟ್ಯಾಗ್ ಬಳಸಬೇಕು.
3/ 5
ನಿಮ್ಮ ಕನಸು ನನಸಾಗುವ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು bit.ly/3zws0jm ಇಲ್ಲಿ ಲಾಗ್ ಇನ್ ಆಗಬೇಕು.
4/ 5
ವೆಬ್ ಸೈಟ್ನಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ಸ್ಪರ್ಧೆಯಲ್ಲಿ ಭಾಗವಹಿಸಿ.
5/ 5
ಅದೃಷ್ಟಶಾಲಿಗಳು ನೀವಾಗಿದ್ದರೆ ಪ್ರವಾಸಕ್ಕೆ ಹೊರಡಲು 1 ಲಕ್ಷ ರೂಪಾಯಿಯನ್ನು ಗೆಲ್ಲಬಹುದು ಇನ್ನೇಕೆ ತಡ ಕೂಡಲೇ ಪ್ರವಾಸಿ ತಾಣದ ಫೋಟೋ ಅಪಲೋಡ್ ಮಾಡಿ ಟ್ಯಾಗ್ ಮಾಡಿ.