Flipkart Electronics Sale: ಬರೀ 7 ಸಾವಿರಕ್ಕೆ ಖರೀದಿಸಿ 27 ಸಾವಿರದ ರಿಯಲ್​ಮಿ ಸ್ಮಾರ್ಟ್​ಫೋನ್​

Realme 9 Pro+ 5G: ಇತ್ತೀಚಿನ ದಿನಗಳಲ್ಲಿ 5G ಸ್ಮಾರ್ಟ್​​ಫೋನ್​ಗಳಿಗೆ ಸಾಕಷ್ಟು ಕ್ರೇಜ್ ಇದೆ. ಭಾರತದಲ್ಲಿ ಶೀಘ್ರದಲ್ಲೇ 5G ಸೇವೆ ಪ್ರಾರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು 5G ಫೋನ್​ಗಳತ್ತ ಹೋಗುತ್ತಿದ್ದಾರೆ. ಇಂದು ರಿಯಲ್​ಮಿ  5G ಸ್ಮಾರ್ಟ್​ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.

First published: