Flipkart AC Offers: ಮತ್ತೆ ಬಂತು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್! ಕಡಿಮೆ ಬೆಲೆಗೆ ಎಸಿ ಖರೀದಿಸಿ ಬೇಸಿಗೆಯಲ್ಲಿ ಕೂಲಾಗಿರಿ

Flipkart Offers: ಜನಪ್ರಿಯ ಇ-ಕಾಮರ್ಸ್ ಕಂಪೆನಿಯಾಗಿರುವ ಫ್ಲಿಪ್​ಕಾರ್ಟ್​ ಪ್ರತೀ ಬಾರಿ ಏನಾದರೊಂದು ವಿಶೇಷ ಆಫರ್​ ಸೇಲ್​ ಅನ್ನು ಆರಂಭಿಸುತ್ತಿರುತ್ತದೆ. ಇದೀಗ ಎಲೆಕ್ಟ್ರಾನಿಕ್ಸ್​ ಸಾಧನಗಳ ಮೇಲೆ ಭರ್ಜರಿ ಆಫರ್ಸ್​ ಘೋಷಿಸಿದ್ದು, ಈ ಸೇಲ್​ನಲ್ಲಿ ಹಿಂದೆಂದೂ ನೋಡಿರದ ರಿಯಾಯಿತಿಗಳು ಎಸಿ ಮೇಲಿದೆ.

First published:

  • 17

    Flipkart AC Offers: ಮತ್ತೆ ಬಂತು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್! ಕಡಿಮೆ ಬೆಲೆಗೆ ಎಸಿ ಖರೀದಿಸಿ ಬೇಸಿಗೆಯಲ್ಲಿ ಕೂಲಾಗಿರಿ

    ಜನಪ್ರಿಯ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಇತ್ತೀಚೆಗೆ ಬಳಕೆದಾರರಿಗೆ ಬಹಳಷ್ಟು ಆಫರ್‌ಗಳನ್ನು ನೀಡುತ್ತಿದೆ. ಎಸಿಗಳು, ರೆಫ್ರಿಜರೇಟರ್‌ಗಳು ಇತ್ಯಾದಿ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ಕೊಡುಗೆಗಳನ್ನು ಘೋಷಿಸಿದೆ. ಇನ್ನು ಈ ಆಫರ್​ ಇದೇ ಮಾರ್ಚ್​ 22 ರಿಂದ ಆರಂಭವಾಗಿದೆ.

    MORE
    GALLERIES

  • 27

    Flipkart AC Offers: ಮತ್ತೆ ಬಂತು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್! ಕಡಿಮೆ ಬೆಲೆಗೆ ಎಸಿ ಖರೀದಿಸಿ ಬೇಸಿಗೆಯಲ್ಲಿ ಕೂಲಾಗಿರಿ

    ಹಾಗೆಯೇ ಈ ಆಪರ್​ ಮಾರ್ಚ್​ 26 ರವರೆಗೆ ಮುಂದುವರೆಯಲಿದೆ ಎಂದು ಫ್ಲಿಪ್​ಕಾರ್ಟ್​ ಸ್ಪಷ್ಟಪಡಿಸಿದೆ. ಆದ್ದರಿಂದ ಈ ಬೇಸಿಗೆಯಲ್ಲಿ ಹೊಸ ಎಸಿ ಖರೀದಿಸುವ ಪ್ಲ್ಯಾನ್​ನಲ್ಲಿದ್ದವರಿಗೆ ಈ ಆಯ್ಕೆ ಉತ್ತಮವಾಗಿದೆ.

    MORE
    GALLERIES

  • 37

    Flipkart AC Offers: ಮತ್ತೆ ಬಂತು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್! ಕಡಿಮೆ ಬೆಲೆಗೆ ಎಸಿ ಖರೀದಿಸಿ ಬೇಸಿಗೆಯಲ್ಲಿ ಕೂಲಾಗಿರಿ

    ಫ್ಲಿಪ್​​ಕಾರ್ಟ್​​ನಿಂದ MarQ 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC ಅನ್ನು ಅಗ್ಗದ ಬೆಲೆಗೆ ಹೊಂದಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಇಷ್ಟು ಕಡಿಮೆ ಬೆಲೆಗೆ ಬೇರೆ ಯಾವುದೇ ಎಸಿ ಲಭ್ಯವಿಲ್ಲ.

    MORE
    GALLERIES

  • 47

    Flipkart AC Offers: ಮತ್ತೆ ಬಂತು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್! ಕಡಿಮೆ ಬೆಲೆಗೆ ಎಸಿ ಖರೀದಿಸಿ ಬೇಸಿಗೆಯಲ್ಲಿ ಕೂಲಾಗಿರಿ

    ಈ ಎಸಿಯ ಮೂಲ ಬೆಲೆ ರೂ.26,039. ಆದರೆ ಈಗ ಫ್ಲಿಪ್​ಕಾರ್ಟ್​​ನಲ್ಲಿ ಶೇ.17ರಷ್ಟು ರಿಯಾಯಿತಿ ಇದೆ. ಜೊತೆಗೆ ರೂ.4,549 ರ ರಿಯಾಯಿತಿಯೊಂದಿಗೆ, ನೀವು ಈ ಎಸಿಯನ್ನು ಕೇವಲ ರೂ.21,490 ಕ್ಕೆ ಖರೀದಿ ಮಾಡಬಹುದು.

    MORE
    GALLERIES

  • 57

    Flipkart AC Offers: ಮತ್ತೆ ಬಂತು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್! ಕಡಿಮೆ ಬೆಲೆಗೆ ಎಸಿ ಖರೀದಿಸಿ ಬೇಸಿಗೆಯಲ್ಲಿ ಕೂಲಾಗಿರಿ

    ಅಲ್ಲದೆ, ನೀವು ಎಸ್‌ಬಿಐ ಕಾರ್ಡ್‌ನೊಂದಿಗೆ ಈ ಎಸಿ ಖರೀದಿಸಿದರೆ, ನೀವು ರೂ.1500 ವರೆಗೆ ರಿಯಾಯಿತಿ ಪಡೆಯಬಹುದು. ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಇನ್ನೂ 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.

    MORE
    GALLERIES

  • 67

    Flipkart AC Offers: ಮತ್ತೆ ಬಂತು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್! ಕಡಿಮೆ ಬೆಲೆಗೆ ಎಸಿ ಖರೀದಿಸಿ ಬೇಸಿಗೆಯಲ್ಲಿ ಕೂಲಾಗಿರಿ

    ಅಲ್ಲದೆ, ಈ ಎಸಿ ಮೇಲೆ ಒಂದು ವರ್ಷದ ವ್ಯಾರಂಟಿ ಮತ್ತು ಕಂಪ್ರೆಸರ್ ಮೇಲೆ ಐದು ವರ್ಷಗಳ ವ್ಯಾರಂಟಿ ಇದೆ. ಈ ಎಸಿ 0.8 ಟನ್ ಸಾಮರ್ಥ್ಯ ಹೊಂದಿದೆ. ಆಟೋಸ್ಟಾರ್ಟ್​ ಫೀಚರ್​ ಅನ್ನು ಸಹ ಒಳಗೊಂಡಿದೆ. ಹಾಗೆಯೇ ಸ್ಲೀಪ್ ಮೋಡ್ ಸಹ ಇದೆ. ಇನ್ನು 756 ರೂಪಾಯಿಯಿಂದ ಇಎಮ್​ಐ ಮೂಲಕವೂ ಇದನ್ನು ಖರೀದಿ ಮಾಡಬಹುದು.

    MORE
    GALLERIES

  • 77

    Flipkart AC Offers: ಮತ್ತೆ ಬಂತು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್! ಕಡಿಮೆ ಬೆಲೆಗೆ ಎಸಿ ಖರೀದಿಸಿ ಬೇಸಿಗೆಯಲ್ಲಿ ಕೂಲಾಗಿರಿ

    ಬಿಸಿಲಿನ ತಾಪವನ್ನು ತಡೆದುಕೊಳ್ಳಲಾಗದೆ ಹೆಚ್ಚಿನವರು ಹೊಸ ಎಸಿಯೋ, ಫ್ಯಾನ್ ಅನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಇದೇ ಕಾರಣಕ್ಕೆ ಇದೀಗ ಫ್ಲಿಪ್​ಕಾರ್ಟ್​ ವಿಶೇಷ ಆಫರ್​ ಸೇಲ್ ಅನ್ನು ಆರಂಭಿಸಿದ್ದು, ಎಸಿಯನ್ನು ಈ ಸೇಲ್​ನಲ್ಲಿ ಭಾರೀ ಅಗ್ಗದಲ್ಲಿ ಖರೀದಿ ಮಾಡಬಹುದು.

    MORE
    GALLERIES