Vivo T1 Pro: ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ ಈ ಸ್ಮಾರ್ಟ್​ಫೋನ್​! ಈ ಚಾನ್ಸ್​ ಮಿಸ್​ ಮಾಡಿದ್ರೆ ಮತ್ತೆಂದೂ ಸಿಗದು

Vivo T1 Pro 5G 6.44-ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ ವಾಟರ್‌ಡ್ರಾಪ್ ನಾಚ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ. Vivo T1 Pro 5G ಸ್ನಾಪ್‌ಡ್ರಾಗನ್ 778G SoC ಯನ್ನು ಹೊಂದಿದೆ, ಇದನ್ನು 8GB RAM ನೊಂದಿಗೆ ನೀಡಲಾಗುತ್ತದೆ.

First published: