Flipkart Diwali Sell: ಕೇವಲ 500 ರೂಗೆ ಸಿಗಲಿದೆ ದುಬಾರಿ ಬೆಲೆಯ ಈ Smart Watch
ದೀಪಾವಳಿ (Diwali) ಪ್ರಯುಕ್ತ ಫ್ಲಿಪ್ಕಾರ್ಟ್ (FlipKart Diwali Sell) ಅದ್ದೂರಿ ಸೇಲ್ ಆರಂಭಿಸಿದೆ. ಈ Big Diwali Sale ನಲ್ಲಿ ಅತ್ಯುತ್ತಮ, ಉತ್ಕೃಷ್ಟ ದರ್ಜೆಯ ವಸ್ತುಗಳನ್ನು ಕೂಡ ಜನರು ಕಡಿಮೆ ದರಕ್ಕೆ ಪಡೆಯಬಹುದಾಗಿದೆ. ಅದರಲ್ಲೂ ಎಲೆಕ್ಟ್ರಾನಿಕ್ ವಸ್ತು, ಮೊಬೈಲ್ ಗ್ಯಾಜೆಟ್ ಪ್ರಿಯರಿಗಂತೂ ಇದೊಂದು ದೊಡ್ಡ ಹಬ್ಬದಂತೆ. ಈ ದೀಪಾವಳಿ ಸೇಲ್ನಲ್ಲಿ ಈಗ ದುಬಾರಿ ಬೆಲೆಯ ಸ್ಮಾರ್ಟ್ ವಾಚ್ ಅನ್ನು ಕೇವಲ 500ರೂಗೆ ಪಡೆಯಬಹುದಾಗಿದೆ.
BoAtನ ಸ್ಮಾರ್ಟ್ ವಾಚ್ ಬೆಲೆ ಮಾರುಕಟ್ಟೆಯಲ್ಲಿ 5, 900 ರೂ ಇದೆ. ಈ ವಾಚ್ ಇದೀಗ ದೀಪಾವಳಿ ಸೇಲ್ನಲ್ಲಿ ಕೇವಲ 500ರೂಗೆ ಸಿಗುತ್ತಿದೆ. ಈ ಮೂಲಕ ಸ್ಮಾರ್ಟ್ ವಾಚ್ ಪ್ರಿಯರ ಮನ ಸೆಳೆಯುವಂತೆ ಮಾಡಿದೆ.
2/ 4
ಇನ್ನು ಈ BoAtನ ಸ್ಮಾರ್ಟ್ ವಾಚ್ ದೀಪಾವಳಿ ಸೇಲ್ನಲ್ಲಿ 3, 991 ರೂ ಡಿಸ್ಕೌಂಟ್ ಇದ್ದು, 1, 999ರೂಗೆ ಸಿಗುತ್ತಿದೆ. ಆದರೂ ಕೂಡ ಇದನ್ನು ಕೇವಲ 500ರೂಗೆ ಪಡೆಯಬಹುದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ
3/ 4
ಡಿಸ್ಕೌಂಟ್ನಲ್ಲಿ 1,999ಕ್ಕೆ ಸಿಗುತ್ತಿರುವ ಈ ವಾಚ್ ಅನ್ನು ಕೇವಲ 500 ರೂ ಪಡೆಯಲು ಎಸ್ಬಿಐ ಕ್ರೆಡಿಟ್ ಕಾರ್ಡ್ ಹೊಂದಿರಬೇಕು. ಎಸ್ಬಿಐ ಕ್ರೆಡಿಟ್ ಕಾರ್ಡ್ದಾರರಿಗೆ ಇದು ವಿಶೇಷ ರಿಯಾಯಿತಿಯಲ್ಲಿ ಸಿಗಲಿದೆ.
4/ 4
ಇನ್ನು ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್ ಹೊಂದಿರುವ ಈ ಸ್ಮಾರ್ಟ್ವಾಚ್ ನೀರಿನಲ್ಲಿ ಬಿದ್ದರೂ ಹಾಳಾಗುವುದಿಲ್ಲ.