FilpKart Diwali Sale: 20 ಸಾವಿರದ Smart TV ಕೇವಲ 2,500ರೂಗೆ

ದೀಪಾವಳಿ (Diwali) ಎಂದರೆ ಹಬ್ಬದ ಸಂಭ್ರಮ. ಈ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಲು ಇದೀಗ ಅನೇಕ ಇ ಕಾಮಾರ್ಸ್​ ಜಾಲತಾಣಗಳು ಮುಂದಾಗಿದೆ. ದೀಪಾವಳಿಯ ರಿಯಾಯತಿ ದರದ ಸೆಲ್ (diwali discount Sale)​ ಅನ್ನು ಆರಂಭಿಸಿದ್ದು, ಈ ಮೂಲಕ ಗ್ರಾಹಕರಿಗೆ ಹಬ್ಬದ ಭರ್ಜರಿ ಕೊಡುಗೆ ನೀಡಿದೆ.

First published: