Flipkart: ಗ್ರಾಹಕರ ಐಫೋನ್​ 13 ಆರ್ಡರ್​​ ಕ್ಯಾನ್ಸಲ್​! ಫ್ಲಿಪ್​ಕಾರ್ಟ್​ ಮೇಲೆ ಕೋಪಗೊಂಡ ಆ್ಯಪಲ್​ ಪ್ರಿಯರು

ಹಲವಾರು ಗ್ರಾಹಕರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ, ಮರುಪಾವತಿಗಳು ಅಸಾಮಾನ್ಯವಾಗಿ ದೀರ್ಘಾವಧಿಯನ್ನು ತೆಗೆದುಕೊಳ್ಳುತ್ತವೆ ಎಂದು ಬರೆದುಕೊಂಡಿದ್ದಾರೆ.

First published: