Boat ಹೆಡ್ ಸೆಟ್ ಮೇಲೆ ಬಂಪರ್ ಆಫರ್, ಶೇಕಡಾ 60 ರಷ್ಟು ರಿಯಾಯಿತಿ!

ಈ ಹೆಡ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ 4.3 ರೇಟಿಂಗ್ ಅನ್ನು ಹೊಂದಿವೆ. ಒಟ್ಟು 11,89,721 ಮಂದಿ ರೇಟಿಂಗ್ ನೀಡಿದ್ದಾರೆ. ಇದರ ಆಧಾರದ ಮೇಲೆ ಈ ಹೆಡ್ ಸೆಟ್ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.

First published: