Flipkart Offers: ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್ ಡೇಸ್​ ಸೇಲ್; ಈ ಸ್ಮಾರ್ಟ್​​ಫೋನ್​​ಗಳ ಮೇಲೆ ಬಂಪರ್​ ರಿಯಾಯಿತಿ

ಪ್ರಸಿದ್ಧ ಇಕಾಂರ್ಸ್​ ವೆಬ್​ಸೈಟ್​ ಆಗಿರುವ ಫ್ಲಿಪ್​ಕಾರ್ಟ್​ ಇದೀಗ ರಿಪಬ್ಲಿಕ್​ ಡೇ ಬಿಗ್​ ಸೇವಿಂಗ್​ ಡೇಸ್​ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ ಇದೇ ಜನವರಿ 15 ರಿಂದ ಪ್ರಾರಂಭವಾಗಲಿದ್ದು, ಎಲೆಕ್ಟ್ರಾನಿಕ್ಸ್ ಸಾಧನಗಳ ಮೇಲೆ, ಗ್ಯಾಜೆಟ್ಸ್​ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

First published: