ಎಕ್ಸ್ಚೇಂಜ್ ಆಫರ್: iPhone 12 ನಲ್ಲಿ 15,450 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ನೀಡಿದೆ. ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ಮತ್ತಷ್ಟು ರಿಯಾಯಿತಿ ಸಿಗಲಿದೆ. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ನೀವು ರೂ 15,450 ರಿಯಾಯಿತಿಯನ್ನು ಸಿಗಲಿದೆ. ನೀವು ಸಂಪೂರ್ಣ ಆಫರ್ ಪಡೆದರೆ ಐಫೋನ್ 12 ಕೇವಲ 37,749 ರೂ.ಗೆ ಖರೀದಿಗೆ ಸಿಗಲಿದೆ.