Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

Flipkart: ಎಚ್​ಡಿಎಫ್​ಸಿ ಬ್ಯಾಂಕ್​​​ ಗ್ರಾಹಕರು ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್​ ಡೇಸ್​ನಲ್ಲಿ ಸ್ಮಾರ್ಟ್​ಫೋನ್​ಗಳನ್ನು ಕೊಂಡರೆ ​ಶೇ.10ರಷ್ಡು ಡಿಸ್ಕೌಂಟ್​ ಸಿಗಲಿದೆ.

First published:

  • 19

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ಆನ್​ಲೈನ್​​ ಇ-ಕಾಮರ್ಸ್​​ ಮಳಿಗೆಯಾದ ಫ್ಲಿಪ್​ಕಾರ್ಟ್​ ಬಿಗ್​​ ಸೇವಿಂಗ್​​ ಡೇಸ್​​ ಸೇಲ್​​ ಆಯೋಜಿಸಿದೆ. ಇಂದಿನಿಂದ (ಜೂನ್​ 23)  ಈ ಸೇಲ್​ ಅನ್ನು ಪ್ರಾರಂಭವಾಗಿದೆ. ವಿವಿಧ ಕಂಪೆನಿಗಳ ಸ್ಮಾರ್ಟ್​ಫೋನ್​ಗಳು ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗಲಿದೆ.

    MORE
    GALLERIES

  • 29

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್ ಡೇಸ್​​ನಲ್ಲಿ ವಿವೋ, ಆ್ಯಪಲ್​, ಗೂಗಲ್​, ಶಿಯೋಮಿ ಮುಂತಾದ ಸ್ಮಾಟ್​ಫೋನ್​ಗಳ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಈ ಸೇಲ್​​ ಜೂನ್​ 27ರವರೆಗೆ ನಡೆಯಲಿದೆ.

    MORE
    GALLERIES

  • 39

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ಎಚ್​ಡಿಎಫ್​ಸಿ ಬ್ಯಾಂಕ್​​​ ಗ್ರಾಹಕರು ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್​ ಡೇಸ್​ನಲ್ಲಿ ಸ್ಮಾರ್ಟ್​ಫೋನ್​ಗಳನ್ನು ಕೊಂಡರೆ ​ಶೇ.10ರಷ್ಡು ಡಿಸ್ಕೌಂಟ್​ ಸಿಗಲಿದೆ. ಜೊತೆಗೆ ನೋ ಕಾಸ್ಟ್​ ಇಎಮ್​​ಐ ಮತ್ತು ಮೊಟ್ರೋಲಾ ರೇಜರ್​ ಸ್ಮಾಟ್​ಫೋನಿನ ಮೇಲೆ ಎಕ್ಸ್​​ಚೇಂಜ್​ ಆಫರ್​ ನೀಡಿದೆ.

    MORE
    GALLERIES

  • 49

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ವಿವೋ ಝೆಡ್​1ಎಕ್ಸ್​ ಸ್ಮಾರ್ಟ್​ಫೋನ್​ನ ಬೆಲೆ 16,990 ರೂ. ಆಗಿದ್ದು, ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​​ನಲ್ಲಿ 14,990 ರೂ.ಗೆ ಸಿಗಲಿದೆ. 32GB ಸ್ಟೊರೇಜ್​ ಆತ್ಕೆಯುಳ್ಳ ಐಫೋನ್​​​ 7 ಪ್ಲಸ್​​  3,999 ರೂ.ಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ.

    MORE
    GALLERIES

  • 59

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ಒಪ್ಪೊ ಎ9 (2020) 4GB +128GB ವೇರಿಯಂಟ್​ನಲ್ಲಿ ಸಿಗುವ ಸ್ಮಾರ್ಟ್​ಫೋನ್​​ 12,990 ರೂ.ಗೆ ಮಾರಾಟ ದೊರಕುತ್ತಿದೆ. ಇದರ ನಿರ್ದಿಷ್ಟ ಬೆಲೆ 15,990. ಮಿ ಮಿಕ್ಸ್​​ 2 ಸ್ಮಾರ್ಟ್​ಫೋನ್​ 14,99 ರೂ.ಗೆ ಗ್ರಾಹಕರಿಗೆ ಸಿಗಲಿದೆ. ವಿವೋ ನೆಕ್ಸ್​​ ಸ್ಮಾರ್ಟ್​ಫೋನಿನ ಬೆಲೆ ಕಡಿತಗೊಳಿಸಿ 23,990ಗೆ ಮಾರಾಟ ಮಾಡುತ್ತಿದೆ.

    MORE
    GALLERIES

  • 69

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ಇನ್ನು ಐಫೋನ್​ 8 ಬೆಲೆಯನ್ನು ಕಡಿತಗೊಳಿಸಿ ಫ್ಲಿಪ್​​​ಕಾರ್ಟ್​ ಮಾರಾಟ ಮಾಡುತ್ತಿದೆ. 36,999 ರೂ.ಗೆ ಗ್ರಾಹಕರು ಖರೀದಿಸಬಹುದಾಗಿದೆ. ಜೊತೆಗೆ ಇಎಮ್​ಐ ಆಯ್ಕೆಯನ್ನು ನೀಡಿದೆ. ಐಫೊನ್​7, ಐಫೋನ್​ ಎಕ್ಸ್​ಎಸ್​ ಫೋನಿನ ಬೆಲೆ ಕಡಿತ ಮಾರಾಟ ಮಾಡುಲಿದೆ. ಮೊಟೊರೊಲಾ ರೇಜರ್​​ ಫೋನ್​ 25 ಸಾವಿರ ರೂಗೆ. ಗ್ರಾಹಕರಿಗೆ ಸಿಗಲಿದೆ.

    MORE
    GALLERIES

  • 79

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ಐಫೋನ್ ಎಕ್ಸ್ಎಸ್ 64GBಮಾಡೆಲ್ 58,99 ರೂಗೆ ಸಿಗುತ್ತಿದೆ. 32GB ಐಫೋನ್ 7 ಪ್ಲಸ್ ಫೋನ್ 34,999 ರೂ.ಗೆ ಮಾರಾಟ ಮಾಡುತ್ತಿದೆ.

    MORE
    GALLERIES

  • 89

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ಸ್ಮಾರ್ಟ್​ಫೋನ್​

    MORE
    GALLERIES

  • 99

    Flipkart Big Saving Days Sale: ಅತಿ ಕಡಿಮೆ ಬೆಲೆಗೆ ಐಫೋನ್​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು!

    ಫ್ಲಿಪ್​​​ಕಾರ್ಟ್​

    MORE
    GALLERIES