ಈ ಸ್ಯಾಮ್ಸಂಗ್ನ ಸ್ಮಾರ್ಟ್ಟಿವಿಯನ್ನು ಕೇವಲ ರೂ.1,29,990 ಕ್ಕೆ ಅಂದರೆ 43 ಶೇಕಡಾ ರಿಯಾಯಿತಿಯಲ್ಲಿ ಪಡೆಯಬಹುದು. ಇನ್ನು ಈ ಸ್ಮಾರ್ಟ್ಟಿವಿ ಮೇಲೆ ಬ್ಯಾಂಕ್ ಕೊಡುಗೆಗಳೂ ಇವೆ. ನೀವು ಸಿಟಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್ಗಳೊಂದಿಗೆ ಖರೀದಿಸಿದರೆ, ನೀವು ರೂ.1500 ವರೆಗೆ ರಿಯಾಯಿತಿ ಪಡೆಯಬಹುದು.